Connect with us

LATEST NEWS

ಮೇ 29ಕ್ಕೆ ಕೇರಳ ಪ್ರವೇಶಿಸಲಿರುವ ಮುಂಗಾರು

ಮೇ 29ಕ್ಕೆ ಕೇರಳ ಪ್ರವೇಶಿಸಲಿರುವ ಮುಂಗಾರು

ಮಂಗಳೂರು ಮೇ 19: ದಕ್ಷಿಣ ಕೇರಳದ ಕರಾವಳಿಗೆ ಇದೇ ತಿಂಗಳ 29ಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.


ಪ್ರತಿವರ್ಷ ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಕೇರಳ ಕರಾವಳಿಯನ್ನು ವ್ರವೇಶಿಸುತ್ತದೆ. ಜುಲೈ ಮಧ್ಯಂತರದೊಳಗೆ ಪೂರ್ಣ ದೇಶದಲ್ಲಿ ಮುಂಗಾರು ವಿಸ್ತಾರಗೊಳ್ಳುತ್ತದೆ. ಆದರೆ ಈ ಬಾರಿ 3 ದಿನ ಮುಂಚಿತವಾಗಿಯೇ ಮುಂಗಾರು ಕೇರಳ ಪ್ರವೇಶ ಮಾಡುವ ಮುನ್ಸೂಚನೆ ಸಿಕ್ಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *