Connect with us

LATEST NEWS

ಮಾರ್ಚ್ 31 ರ ವರೆಗೆ ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ ಸೇವೆಗಳು ಬಂದ್

ಮಾರ್ಚ್ 31 ರ ವರೆಗೆ ಮಂಗಳೂರು ಮಹಾನಗರಪಾಲಿಕೆಯ ಎಲ್ಲಾ ಸೇವೆಗಳು ಬಂದ್

ಮಂಗಳೂರು ಮಾರ್ಚ್ 20: ಕೊರೊನ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮಂಗಳೂರು ಮಹಾನಗರಪಾಲಿಕೆಗೆ ಸಾರ್ವಜನಿಕರ ಪ್ರವೇಶವನ್ನು ಮಾರ್ಚ್ 31 ರವರೆಗೆ ನಿಷೇಧಿಸಲಾಗಿದೆ.

ಕರೋನಾ ಹಿನ್ನಲೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಬಗ್ಗೆ ಪಾಲಿಕೆ ದ್ವಾರದಲ್ಲಿ ಬೋರ್ಡ್ ಹಾಕಲಾಗಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಮಹಾನಗರಪಾಲಿಕೆಯ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ. ತುರ್ತು ಸೇವೆಗಳಿಗಾಗಿ ಹೊರಭಾಗದಲ್ಲಿ ಟಪಾಲು ತೆರೆಯಲಾಗಿದ್ದು, ತುರ್ತು ಸೇವೆಗಳನ್ನು ನೀಡಲು ಕಚೇರಿಯ ಹೊರಗಡೆಯ ಗೇಟ್ ಬಳಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *