JYOTHISHYA
ಈ ರಾಶಿಯವರನ್ನು ವಿವಾಹ ಆದರೆ ನಿಮ್ಮ ಜೀವನ ನರಕ ಆಗುವುದು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೇಷ ರಾಶಿ ಹಾಗೂ ಕರ್ಕ ರಾಶಿ ನೀರು ಬೆಂಕಿಯನ್ನು ಭೇಟಿಯಾದ ರೀತಿಯಲ್ಲಿ ಇವರಿಬ್ಬರ ಸಮೂಹ ಇರುತ್ತದೆ ಎನ್ನುವುದನ್ನು ನಾವು ಒಂದೇ ವಾಕ್ಯದಲ್ಲಿ ವಿವರಿಸಬಹುದಾಗಿದೆ. ಮೇಷ ರಾಶಿಯವರು ಬೆಂಕಿಯ ರೀತಿಯಲ್ಲಿ ಕೆಲಸ ಮಾಡುತ್ತಾರೆ ಹಾಗೂ ಸಾಕಷ್ಟು ಒಳ್ಳೆಯರಾಗಿರುತ್ತಾರೆ ಹಾಗೆ ಅದೇ ದಿಕ್ಕಿನಲ್ಲಿ ನಾವು ಕರ್ಕರಾಶಿಯನ್ನು ನೋಡಿದರೆ ಸಾಕಷ್ಟು ಭಾವುಕಗಳಿಂದ ತುಂಬಿರುತ್ತಾರೆ ಅನ್ನೋದನ್ನ ನಾವು ತಿಳಿದುಕೊಳ್ಳಬಹುದಾಗಿದೆ. ಆರಂಭದಲ್ಲಿ ಇವರಿಬ್ಬರು ಪರಿಚಿತರಾದಾಗ ಚೆನ್ನಾಗಿ ಇರುವುದು ನೀವು ಕಾಣಬಹುದಾಗಿದೆ ಆದರೆ ಸಮಯ ಹೋಗುತ್ತಿದ್ದಂತೆ ದೀರ್ಘಕಾಲಿಕ ಸಂಬಂಧದ ಇವರಿಬ್ಬರೂ ಸಾಕಷ್ಟು ಜಗಳ ಹಾಗೂ ಮನಸ್ತಾಪಗಳನ್ನು ಅನುಭವಿಸುತ್ತಾರೆ. ಮೇಷ ರಾಶಿಯವರು ಸ್ವಲ್ಪ ಸಿಟ್ಟಾದರೆ ಕರ್ಕರಾಶಿಯವರ ಮನಸ್ಸನ್ನು ಬೇಸರಗೋಳಿಸಬಹುದು. ಇದೇ ಕಾರಣದಿಂದ ಈ ಎರಡು ರಾಶಿಗಳ ಸಂಬಂಧವು ಇರಕಾನಿಕ ಸಮಯದಲ್ಲಿ.
ಬರಲು ಕೂಡ ಬೇಕಾಗಿರುವುದು ತಾಳ್ಮೆ ಆದರೆ ಇಲ್ಲಿ ಒಬ್ಬರಲ್ಲೂ ತಾಳ್ಮೆ ಇರುವುದಿಲ್ಲ ಇದರಿಂದ ಸಂಬಂಧದ ತಾಳೆ ತಪ್ಪುತ್ತದೆ ಎನ್ನುವುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ವೃಷಭ ರಾಶಿ ಹಾಗೂ ಕುಂಭ ರಾಶಿ ಪ್ರೀತಿಯ ವಿಚಾರಕ್ಕೆ ಬಂದರೆ ವೃಷಭ ರಾಶಿಯವರು ಹಾಗೂ ಕುಂಭ ರಾಶಿಯವರ ಜೋಡಿ ಎನ್ನುವುದು ಸಾಕಷ್ಟು ವಿರುದ್ಧವಾಗಿ ಕಂಡುಬರುತ್ತದೆ , ಎಂಬುದಾಗಿ ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇದರಲ್ಲಿ ಪ್ರಮುಖವಾಗಿ ಅವರ ಮನೋಭಾವನೆ ಕೂಡ ಪ್ರಮುಖ ಕಾರಣವಾಗಿರುತ್ತದೆ. ವೃಷಭ ರಾಶಿಯವರು ಪ್ರಮುಖವಾಗಿ ತಮ್ಮ ಸಂಪ್ರದಾಯ ಹಾಗೂ ವಸ್ತು ವಸ್ತುಗಳ ಮೇಲೆ ಇರುವ ಹೆಚ್ಚಿನ ವ್ಯಾಮೋಹ ಅವರನ್ನು ವಿಭಿನ್ನವಾಗಿರಿಸುತ್ತದೆ. ಇದು ಕುಂಭ ರಾಶಿಯವರು ಸಾಕಷ್ಟು ಸ್ವಾತಂತ್ರ್ಯವನ್ನು ಹಾಗೂ ಕ್ರಿಯಾತ್ಮಕವನ್ನು ತಮ್ಮ ಜೀವನದಲ್ಲಿ ಹೆಚ್ಚಿನದಾಗಿ ಅಳವಡಿಸಿಕೊಂಡಿರುತ್ತಾರೆ.
ಜೀವನದಲ್ಲಿ ಮೂಲಭೂತವಾಗಿ ಬೇಕಾಗಿರುವು ಕೆಲವೊಂದು ಆಯ್ಕೆಗಳ ವಿಚಾರದಲ್ಲಿ ವಿಭಿನ್ನತೆಯನ್ನು ಕಂಡುಬರುವ ಕಾರಣದಿಂದಾಗಿ ಈ ಎರಡು ರಾಶಿ ಅವರು ಒಳ್ಳೆ ಜೋಡಿ ಎಲ್ಲ ಎನ್ನುವುದು ಕಣ್ಣು ಮುಚ್ಚಿಕೊಂಡು ಬೇಕಾದರೂ ಹೇಳಬಹುದು. ಇನ್ನು ಇವರು ತಮ್ಮ ಸಂಬಂಧದಲ್ಲಿ ಚಿಂತೆ ಹಾಗೂ ಕಳವಳ ಇಲ್ಲದೆ ಇರಲು ಸಾಧ್ಯವೇ ಇಲ್ಲ. ಕೆಲವೊಮ್ಮೆ ವೃಷಭ ರಾಶಿಯವರು ಕುಂಭ ರಾಶಿಯವರಿಗೆ ಬೇಕಾದ ಸ್ವಾತಂತ್ರ್ಯದಿಂದ ಸ್ವಲ್ಪಮಟ್ಟಿಗೆ ಉಸಿರು ಕಟ್ಟಿದ ವಾತಾವರಣದಲ್ಲಿ ಇರಬೇಕಾಗುತ್ತದೆ. ಕುಂಭ ರಾಶಿಯವರು ಕೂಡ ವೃಷಭ ರಾಶಿಯವರು ತಮ್ಮ ನಮ್ಮ ಜೀವನದಲ್ಲಿ ಅಗತ್ಯಕ್ಕಿಂತ ಹೆಚ್ಚು ತಲೆ ಹಾಕುತ್ತಾರೆಂದು ಅಂತಹ ಭಾವನೆಗಳನ್ನು ಕೂಡ ಬೆಳೆಸುತ್ತಾರೆ. ಇಬ್ಬರು ಜೀವನದಲ್ಲಿ ಸುಖವಾಗಿರಬೇಕು ಅಂದುಕೊಂಡರೆ ಇಬ್ಬರೂ ಕೂಡ ಇಬ್ಬರೂ ಕೂಡ ತಮ್ಮ ಅಗತ್ಯತೆಗಳನ್ನು ರಾಜಿ ಮಾಡಿಕೊಂಡು ಒಪ್ಪಂದದ ಜೀವನವನ್ನು ನಡೆಸಬೇಕು.
ಇದು ದೀರ್ಘಕಾಲಿಕ ಸಂಬಂಧದಲ್ಲಿ ಸಾಕಷ್ಟು ಕಷ್ಟಕರವಾಗಿರುತ್ತದೆ ಎಂದು ಇಲ್ಲಿ ಯೋಚಿಸಬೇಕಾದ ವಿಚಾರ, ಮಿಥುನ ರಾಶಿ ಹಾಗೂ ಕನ್ಯಾ ರಾಶಿ, ಮಿಥುನ ರಾಶಿಯವರು ತಮ್ಮ ಜೀವನದಲ್ಲಿ ಸಮಯಕ್ಕೆ ಅನುಗುಣವಾಗಿ ಅದನ್ನು ಅಳವಡಿಸಿಕೊಂಡು ನಮ್ಮ ಜೀವನವನ್ನು ನಡೆಸುವ ಮನೋಭಾವನೆಯವರಾಗಿರುತ್ತಾರೆ. ಆದರೂ ಕನ್ಯಾ ರಾಶಿಯವರು ತಮ್ಮಜೀವನವನ್ನು ವಿಭಿನ್ನವಾಗಿ ನಡೆಸುತ್ತಾರೆ. ಯೋಚನೆಗಳ ನಡುವೆ ಇಬ್ಬರ ಮಧ್ಯೆ ಜಗಳ ಆಗುತ್ತೆ, ಕನ್ಯಾ ರಾಶಿಯವರು ಪ್ರತಿಯೊಂದು ವಸ್ತು ಹಾಗೂ ವಿಚಾರದಲ್ಲಿ ಸಂಪೂರ್ಣವಾಗಿ ಫಲಿತಾಂಶವನ್ನು ಕಂಡುಕೊಳ್ಳುವ ಅಪೇಕ್ಷೆ ಮಾಡುತ್ತಾರೆ. ಹೀಗಾಗಿ ಮಿಥುನ ರಾಶಿಯವರಿಗೆ ಸ್ವಲ್ಪ ಮಟ್ಟಿಗೆ ಕಷ್ಟಕರ ಪರಿಸ್ಥಿತಿಯನ್ನು ತಂದುಕೊಳ್ಳಬಹುದಾಗಿದೆ. ಪರಸ್ಪರ ಇಬ್ಬರು ನಡೆದುಕೊಳ್ಳುವ ರೀತಿ ಈ ಸಂಬಂಧವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆ ಇರುತ್ತದೆ. ಇನ್ನು ನಿರ್ಧಾರ ಬದಲಿಸುವ ವಿಚಾರಕ್ಕೆ ಬಂದರೆ ಮಿಥುನ ರಾಶಿಯವರು ಆಗಾಗ ನಿರ್ಧಾರ ಬದಲಾಯಿಸುವ ರೀತಿಯೋ ಕನ್ಯಾ ರಾಶಿಯವರಿಗೆ ತೊಂದರೆ ಮಾಡುತ್ತದೆ.
ಎಲ್ಲ ವಿಚಾರಗಳಲ್ಲಿ ಸಮಾನತೆ ಹಾಗೂ ಸಮತೋಲಿತ ವಿಚಾರಗಳನ್ನು ಹೊಂದಿರುವ ಜೋಡಿಗಳು ಸಂಬಂಧವನ್ನು ನಡೆಸಲು ಕಷ್ಟವಾಗುತ್ತದೆ. ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿ, ಎರಡು ರಾಶಿಗಳು ಕೋಪದ ವಿಚಾರಕ್ಕೆ ಬಂದರೆ ಮೊದಲನೇ ಸ್ಥಾನದಲ್ಲಿರುತ್ತಾರೆ. ಈ ವಿಚಾರ ಇವರಿಬ್ಬರ ಜೋಡಿ ಜೋಡಿ ಆಗುವುದನ್ನು ತಡೆಯುತ್ತದೆ. ಸಂಬಂಧದಲ್ಲಿ ತಾನು ಮೇಲು ನೀನು ಮೇಲು ಎಂದು ಜಗಳ ಆಡುತ್ತಿರುತ್ತಾರೆ. ಸಿಂಹ ರಾಶಿಯವರು ಸದಾಕಾಲ ತಮ್ಮ ಬಗ್ಗೆ ತಮ್ಮ ಸಂಗಾತಿಯು ಲಕ್ಷ ಇಡಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ ಹಾಗೂ ಆದಷ್ಟು ತಮ್ಮ ವಿಷಯಗಳನ್ನು ಗುಪ್ತವಾಗಿ ಇಟ್ಟುಕೊಳ್ಳುತ್ತಾರೆ ಈ ವಿಷಯ ಇವರಿಬ್ಬರ ನಡುವೆ ಜಗಳ ಸೃಷ್ಟಿಸುವುದಕ್ಕೆ ಕಾರಣವಾಗುತ್ತದೆ ಎಂಬುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಪ್ರೀತಿಯ ವಿಚಾರಕ್ಕೆ ಬಂದರೆ ಈ ಎರಡು ರಾಶಿಯವರು ನಮ್ಮ ಅಹಂಕಾರವನ್ನು ತೊರೆದು ಪ್ರೀತಿಯಿಂದ ಇದ್ದರೆ ಜೊತೆ ಇರಬಹುದು.
ವೃಶ್ಚಿಕ ರಾಶಿ ಈ ರಾಶಿಯವರು ಮಿಥುನ ರಾಶಿ ಮತ್ತು ಕನ್ಯ ರಾಶಿಯ ಜನರನ್ನು ಮದುವೆ ಆಗಬಾರದು. ಸಂತೋಷದ ದಾಂಪತ್ಯದ ಜೀವನಕ್ಕೆ ಅವರು ವಜ್ರ ಧರಿಸಬೇಕು. ಧನಸ್ಸು ರಾಶಿ, ಈ ರಾಶಿಯವರ ವೈವಾಹಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಈ ರಾಶಿಯವರು ವೃಷಭ ಮತ್ತು ತುಲಾ ರಾಶಿಯ ಜನರನ್ನು ಮದುವೆ ಆಗಬಾರದು. ಪ್ರತಿದಿನ ತುಳಸಿಗೆ ದೀಪ ಬೆಳಗುವುದರಿಂದ ನಿಮಗೆ ಎಲ್ಲಾ ರೀತಿಯ ಪ್ರಯೋಜನೆಗಳು ಸಿಗುತ್ತದೆ. ಮಕರ ರಾಶಿಯವರ ಜೀವನದಲ್ಲಿ ವೈವಾಹಿಕ ಜೀವನ ದಲ್ಲಿ ಸಾಕಷ್ಟು ಜಗಳವನ್ನು ಕಾಣಬಹುದಾಗಿದೆ. ಆದರೂ ಇಬ್ಬರ ನಡುವೆ ಸಾಕಷ್ಟು ಪ್ರೀತಿ ಸಹ ಇರುತ್ತದೆ ಈ ರಾಶಿಯವರು ಸಿಹುವ ವೃಶ್ಚಿಕ ಮತ್ತು ಧನಸ್ಸು ರಾಶಿಯನ್ನು ಮದುವೆಯಾಗಬಾರದು. ಶಿವನ ಆರಾಧನೆಯು ಇವರಿಗೆ ಪ್ರಯೋಜನಕಾರಿಯಾಗಿರುತ್ತದೆ. ಕುಂಭ ರಾಶಿ ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸಾಕಷ್ಟು ಜಗಳವಾಡುತ್ತಾರೆ.
ಈ ರಾಶಿಯವರು ಕಟಕ ಮತ್ತು ಸಿಂಹ ರಾಶಿಯ ಜನರನ್ನು ಮದುವೆ ಆಗಬಾರದು. ವೈವಾಹಿಕ ಸುಖ ಸಂತೋಷಕ್ಕಾಗಿ ಪ್ರತಿದಿನ ಸೂರ್ಯದೇವರನ್ನು ಪೂಜಿಸಬೇಕು. ಮೀನ ರಾಶಿ ಮೀನ ರಾಶಿಯವರು ವೈವಾಹಿಕ ಜೀವನವು ಆರಾಮದಿಂದ ಸಂತೋಷದಿಂದ ಕೂಡಿರುತ್ತದೆ. ಇವರ ಸಂಗಾತಿ ತುಂಬಾ ಬುದ್ಧಿವಂತರಾಗಿದ್ದು ಅವರು ನಮ್ಮ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ ಹಣದ ಕೊರತೆಯಿಂದ ಅವರ ಜೀವನದಲ್ಲಿ ಸಮಸ್ಯೆಗಳು ಇರುತ್ತವೆ ಈ ರಾಶಿಯವರು ಕುಂಭ ತುಲಾ ಮತ್ತು ವೃಷಭ ರಾಶಿಯವರನ್ನು ಮದುವೆಯಾಗುವುದು ತಪ್ಪಿಸಬೇಕು. ಜೀವನದಲ್ಲಿ ಸಂತೋಷವನ್ನು ಕಾಣಿಕೊಳ್ಳಲು ಗಿಡ ನೆಡುವುದನ್ನು ಪ್ರಾರಂಭ ಮಾಡಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)