ಮಂಗಳೂರು, ಆ.31; ಶತಾಯುಷಿ ಹಾಗೂ ಉತ್ತಮ ಗೈಡ್ಸ್ ತರಬೇತಿ ಹೊಂದಿದ್ದ ನಿವೃತ್ತ ಶಿಕ್ಷಕಿ ವಸಂತಿ ಯು( 103 ) ಶನಿವಾರ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ರಾದರು.
ಅವರು ಪುತ್ರ ಎನ್.ಜಿ.ಮೊಹನ್, ಪುತ್ರಿ ಶ್ಯಾಮಲಾ ಮಾಧವ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
You must be logged in to post a comment Login