Connect with us

LATEST NEWS

ಮಂಗಳೂರು – ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮೆಡಿಕಲ್ REP

ಮಂಗಳೂರು ಮಾರ್ಚ್ 09: ಮಂಗಳೂರಿನ ಲಾಡ್ಜ್ ಒಂದರಲ್ಲಿ ಮೆಡಿಕಲ್ ರೆಪ್ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.


ಮೃತರನ್ನು ತೀರ್ಥಹಳ್ಳಿಯ ಅಭಿಷೇಕ್‌(27) ಎಂದು ಗುರುತಿಸಲಾಗಿದೆ. ಮಾರ್ಚ್ 6ರ ಸಂಜೆ 5.30 ರಿಂದ ಮಾ.7ರ ರಾತ್ರಿ 8 ಗಂಟೆಯ ನಡುವೆ ಲಾಡ್ಜ್ ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *