Connect with us

JYOTHISHYA

ಮಾಂತ್ರಿಕ ದೋಷ ಲಕ್ಷಣ ಮತ್ತು ಸುಲಭ ಪರಿಹಾರ

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ಮಾಂತ್ರಿಕತೆ ಅಥವಾ ವಾಮಾಚಾರ ಪ್ರಯೋಗ ವ್ಯಕ್ತಿಯ ಸ್ವಾರ್ಥದಿಂದ ಉದ್ಭವಿಸುತ್ತದೆ ಅಥವಾ ಇನ್ನೊಬ್ಬರಿಗೆ ತೊಂದರೆ ನೀಡಲು ಪ್ರಯತ್ನದ ಅಂಶವಾಗಿದೆ. ಇದರ ಕಾರಣದಿಂದಾಗಿ ನಿಮ್ಮಲ್ಲಿ ನಕಾರಾತ್ಮಕ ಶಕ್ತಿ ಉದ್ಭವಿಸುತ್ತದೆ.

ನಿಮ್ಮ ಅಧಿಕಾರವನ್ನು ಕಸಿದುಕೊಳ್ಳುತ್ತಾರೆ, ದೇಹ ಮತ್ತು ಮಾನಸಿಕ ರೀತಿಯಾದಂತಹ ಸಮಸ್ಯೆಗಳು ಉದ್ಭವವಾಗುತ್ತದೆ,

ಮಾಂತ್ರಿಕ ದೋಷದ ಲಕ್ಷಣ:

ಆರೋಗ್ಯದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆ ಇಲ್ಲದಿದ್ದರೂ ಸಹ ಅಸಾಧ್ಯವಾದ ನೋವು ಆವರಿಸಿರುವುದು, ಮುಖದ ಬಣ್ಣ ಕಳೆಗುಂದಿರುವುದು ಮತ್ತು ಆಲಸ್ಯತನ ಹೆಚ್ಚಾಗಿ ಕಂಡುಬರುತ್ತದೆ, ಅಸಂತುಷ್ಟ ವಾತಾವರಣ ಅತೃಪ್ತ ಭಾವನೆ ಕಾಡುವುದು, ಹೆಚ್ಚಿನ ಹಸಿವು ಅಥವಾ ಹಸಿವಾಗದಿರುವುದು, ಅಜೀರ್ಣದಂತಹ ಸಮಸ್ಯೆ, ಕ್ಷಣಕ್ಷಣಕ್ಕೂ ಆತಂಕ ಜಿಗುಪ್ಸೆ ಹೆಚ್ಚಾಗುವುದು, ಮನೆ ಅಥವಾ ಕುಟುಂಬದಿಂದ ದೂರ ಉಳಿಯುವುದು, ಅನಾರೋಗ್ಯ ಪೀಡಿತ ವಾತಾವರಣ, ಸಂತಾನಹೀನತೆ, ಗರ್ಭಪಾತ, ಸಾಕು ಪ್ರಾಣಿಗಳ ಅಸ್ವಾಭಾವಿಕ ಸಾವು, ಸಂಗಾತಿಯ ನಡುವೆ ಕಲಹ, ಶತ್ರುಭಯ.

ಇದನ್ನು ತೆಗೆದು ಹಾಕುವ ಕ್ರಮ:
ಹಳದಿ ಸಾಸಿವೆಯನ್ನು ಮನೆಯ ಸುತ್ತ ಹರಡಿ ಯಾವುದಾದರೂ ಒಂದು ಮೂಲೆಯಲ್ಲಿ ಸಗಣಿಯನ್ನು ಸುಡಬೇಕು.
ಮನೆಯಲ್ಲಿ ಸೂರ್ಯರಶ್ಮಿ ಕಿರಣಗಳು ಸರಾಗವಾಗಿ ಪ್ರವೇಶವಾಗುವಂತೆ ನಿರ್ವಹಣೆ ಮಾಡಿ.
ಬೆಳ್ಳಿಯ ಹಣತೆಯಲ್ಲಿ ತುಪ್ಪದ ದೀಪವನ್ನು ಬೆಳಗಿ.
ದೇವರ ಕೋಣೆಯ ದೀಪದಲ್ಲಿ ಲವಂಗ ಅಥವಾ ಏಲಕ್ಕಿಯನ್ನು ಹಾಕಿ.
ಈ ಸರಳ ತಂತ್ರಗಳು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಅನುವುಮಾಡಿಕೊಡುತ್ತದೆ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *