LATEST NEWS
ಸಿಡಿಲಿಗೆ ಸಾಪ್ಟವೇರ್ ಇಂಜಿನಿಯರ್ ಬಲಿ

ಸಿಡಿಲಿಗೆ ಸಾಪ್ಟವೇರ್ ಇಂಜಿನಿಯರ್ ಬಲಿ
ಉಡುಪಿ ಅಕ್ಟೋಬರ್ 19: ಸಿಡಿಲು ಬಡಿದು ಸಾಪ್ಟವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಪ್ರಶಾಂತ್ ಪೈ ಎಂದು ಗುರುತಿಸಲಾಗಿದೆ.
ಪ್ರಶಾಂತ ಪೈ ಹರಿಕಂಡಿಗೆ ದೇವಸ್ಥಾನಕ್ಕೆ ಭೇಟಿಕೊಟ್ಟು ವಾಪಾಸ್ಸಾಗುತ್ತಿದ್ದರು. ಅಜೆಕಾರಿನ ಮರ್ಣೆ ಗ್ರಾಮದ ಕೈಕಂಬ ಎಂಬಲ್ಲಿ ಗೂಡಂಗಡಿಯಲ್ಲಿ ಟೀ ಕುಡಿಯುತ್ತಿದ್ದಾಗ ಸಿಡಿಲಾಘಾತವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Continue Reading