ಮುಂಬೈ ನವೆಂಬರ್ 01: ದೀಪಾವಳಿ ಹಬ್ಬದ ಸಂದರ್ಭ ಪಟಾಕಿ ಸಿಡಿಸದಂತೆ ವಿಡಿಯೋ ಮಾಡಿ ಜನರಿಗೆ ಮನವಿ ಮಾಡಿದ ಹಾಸ್ಯ ನಟ ರಾಜ್ಪಾಲ್ ಯಾದವ್ ಭಾರೀ ಆಕ್ರೋಶದ ಬಳಿಕ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ. ಹೊಸ ತುಣುಕಿನಲ್ಲಿ,...
ಬರೇಲಿ : ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಗಾದೆ ಮಾತಿದೆ ಅದಕ್ಕೆ ತಕ್ಕಂತೆ ಅನೇಕ ಕಹಿ ಘಟನಾವಳಿಗಳು ಸುತ್ತ ಮುತ್ತ ಘಟಿಸುತ್ತಲೇ ಇರುತ್ತೆ. ಹಾವುಗಳು ಕೂಡ ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಸುತ್ತವೆ ಎಂಬ...
ಶಿವಮೊಗ್ಗ : ಕಾರು ಮತ್ತು ಅಟೋ ರಿಕ್ಷಾ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಟೋ ರಿಕ್ಷಾ ಚಾಲಕ ಸೇರಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಶಿವಮೊಗ್ಗ( Shimogga) ಜಿಲ್ಲೆಯ ಸಾಗರದ ಹೊರವಲಯದ ತ್ಯಾಗರ್ತಿ ರಸ್ತೆಯ...
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಸುತ್ತಲೂ ದೀಪಾವಳಿ ಹಬ್ಬದ ಪ್ರಯುಕ್ತ ರಾತ್ರಿ ಸಾಲು ಸಾಲು ಹಣತೆ ಬೆಳಗಿಸಿ ಕಂಬಳ ಸಮಿತಿ ಗಮನ ಸೆಳೆದಿದೆ. ಕಳೆದ ವರ್ಷ ಸುಸಜ್ಜಿತ ಕರೆ...
ಆಂಧ್ರಪ್ರದೇಶ ನವೆಂಬರ್ 01: ಬೈಕ್ ನಲ್ಲಿ ಪಟಾಕಿ ಸಾಗಿಸುವ ವೇಳೆ ಸ್ಪೋಟಗೊಂಡ ಪರಿಣಾಮ ಬೈಕ್ ನಲ್ಲಿ ಓರ್ವ ವ್ಯಕ್ತಿ ಸಾವನಪ್ಪಿ ಕೆಲವರು ಗಾಯಗೊಂಡ ಘಟನೆ ಆಂಧ್ರಪ್ರದೇಶದ ಎಲೂರು ಪಟ್ಟಣದಲ್ಲಿ ಗುರುವಾರ ನಡೆದಿದೆ. ಈರುಳ್ಳಿ ಬಾಂಬ್ ಮತ್ತು...
ಮಂಗಳೂರು ನವೆಂಬರ್ 01: ಪಾತ್ರೆಯಲ್ಲಿದ್ದ ಬಿಸಿ ಟೀ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಮಗುವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ...
ಸುರತ್ಕಲ್ : ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಸಾರಥ್ಯದಲ್ಲಿ,ಕರಾವಳಿ ಸೇವಾ ಪ್ರತಿಷ್ಠಾನ (ರಿ) ಮಂಗಳೂರು ವತಿಯಿಂದ ನಡೆಯುತ್ತಿರುವ ದೀಪಾವಳಿ ಸಂಭ್ರಮ 2024 ರ ಭಾಗವಾದ ಜಿಲ್ಲಾ ಮಟ್ಟದ ಕುಣಿತ ಭಜನಾ...
ಮಂಗಳೂರು: ಮಂಗಳೂರಿನಲ್ಲಿ BSC ಕಲಿಕೆಯ ವಿದ್ಯಾರ್ಥಿನಿಯೋರ್ವಳು ಕಾಣೆಯಾಗಿದ್ದಾಳೆ. ನಗರದ ಬೋಳಾರ ಎಮ್ಮೆಕೆರೆಯ ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ವಿದ್ಯಾರ್ಥಿನಿ ಮೆಹರ್ ಬಾನು (18) ಕಾಣೆಯಾಗಿದ್ದ ಯುವತಿಯಾಗಿದ್ದಾಳೆ. ಮಂಗಳೂರಿನ ಕೊಡಿಯಾಲ್ ಬೈಲ್ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದ ಮೆಹರ್...
ಪುತ್ತೂರು : ವಕ್ಫ್ ಬೋರ್ಡ್ ನಿಂದ ರೈತರ ಜಮೀನಿಗೆ ನೋಟೀಸ್ ನೀಡಿದ್ದಕ್ಕೆ ರೈತ ವರ್ಗ ಕೆಂಡಾ ಮಂಡಲವಾಗಿದ್ದು ಇದೀಗ ರೈತ ಪರ ಹೋರಾಟಕ್ಕೆ ಬಿಜೆಪಿ ಸಾಥ್ ನೀಡಿದ್ದು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿದೆ....
ಮಂಗಳೂರು : ಪುಟ್ಟ ಒಂದು ಬೋರ್ಡ್ , ಕಲಿಯಲು ಕಡ್ಡಿ, ಸ್ಲೇಟ್ ನೂರಾರು ಮಂದಿ ಆಸಕ್ತರು ಮಕ್ಕಳಂತೆ ಬೆಂಚಿನಲ್ಲಿ ಕುಳಿತು ಸ್ಲೇಟ್ ,ಕಡ್ಡಿ ಯನ್ನು ಹಿಡಿದು ಅ.ಆ,ಇ,ಈ ಕಲಿತೇ ಬಿಟ್ಟರು. ಹೌದು, ಸುರತ್ಕಲ್ನಲ್ಲಿ ಶಾಸಕ ಡಾ....