Connect with us

DAKSHINA KANNADA

ಮಳೆಗೆ 30 ಲಕ್ಷ ರೂಪಾಯಿ ವೆಚ್ಚದ ತಡೆಗೊಡೆ ಕುಸಿತ

ಪುತ್ತೂರು ಅಗಸ್ಟ್ 08: ಪುತ್ತೂರಿನಲ್ಲಿ ಸುರಿದ ಭಾರೀ ಮಳೆಗೆ ಬೃಹತ್ ತಡೆಗೊಡೆಯೊಂದು ಕುಸಿದು ಬಿದ್ದ ಘಟನೆ ನಡೆದಿದೆ.

ಪುತ್ತೂರಿನ ಮುಂಡೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ವ್ಯಕ್ತಿಯೊಬ್ಬರು ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬೃಹತ್ ತಡೆಗೊಡೆ ಇದಾಗಿದ್ದು, ಮಳೆಯ ಅಬ್ಬರಕ್ಕೆ ಪಕ್ಕದಲ್ಲೇ ಇದ್ದ ಖಾಸಗಿ ಗೋಶಾಲೆ ಮೇಲೆ ಕುಸಿದು ಬಿದ್ದಿದೆ.

100ಕ್ಕೂ ಅಧಿಕ ಗೋವುಗಳಿರುವ ಈ ಗೊಶಾಲೆಗೆ ತಡೆಗೋಡೆ ಕುಸಿತದಿಂದ ಹಾನಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *