Connect with us

DAKSHINA KANNADA

ಪುಣಚ -ಮನೆ ಅಂಗಳಕ್ಕೆ ಕುಸಿದ ಗುಡ್ಡ

ಪುತ್ತೂರು ಅಗಸ್ಟ್ 1: ಗುಡ್ಡದ ಮೇಲಿದ್ದ ಅಡಿಕೆ ತೋಟ ಕುಸಿದು ಮನೆಯಂಗಳದ ಮೇಲೆ ಬಿದ್ದ ಘಟನೆ ಪುಣಚ ಗ್ರಾಮದ ಬಾಲ ಕುಮೇರಿಯಲ್ಲಿ ನಡೆದಿದೆ.


ತೀರ್ಥರಾಮ್ ಗೌಡ ಎಂಬವರಿಗೆ ಸೇರಿದ್ದ ಕೃಷಿ ತೋಟ ಕುಸಿದು ಮನೆ ಅಂಗಳಕ್ಕೆ ಬಿದ್ದಿದೆ. ಈ ವೇಳೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *