Connect with us

JYOTHISHYA

ಕೃಪಾಕಟಾಕ್ಷದ ಜೊತೆಗೆ ಲಕ್ಷ್ಮಿ ಅನುಗ್ರಹ ದೊರೆಯುತ್ತದೆ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ನಮಸ್ತೆ ಗೆಳೆಯರೇ ಯಾವುದೇ ಒಂದು ಕೆಲಸ ಯಾವುದೇ ಅಡ್ಡಿ ಆತಂಕ ಇಲ್ಲದೆ ಪೂರ್ಣಗೊಳ್ಳಬೇಕು ಎಂದರೆ ಗಣೇಶನ ಅನುಗ್ರಹ  ಮುಖ್ಯವಾಗಿ ಬೇಕಾಗುತ್ತದೆ ಹಾಗಾಗಿ ಮನುಷ್ಯನ ಅನುಗ್ರಹ ದೊರೆಯಬೇಕು ಗಣೇಶ ನಮ್ಮ ಬಾಳಲ್ಲಿ ಒಲಿಯಬೇಕು ಹಾಗೂ ನಮ್ಮ ಮನೆಯಲ್ಲಿರುವ ಕೆಟ್ಟ ಶಕ್ತಿಗಳ ನಿವಾರಣೆ ಆಗಬೇಕು ಸಕಾರಾತ್ಮಕ ವಾತಾವರಣ ಇರಬೇಕು ಹಾಗೂ ಸದಾಕಾಲ ಶಾಂತಿ ನೆಮ್ಮದಿಯಿಂದ ಬದುಕಬೇಕು ಎಂದರೆ ಹಾಗೂ ಮನೆಯಲ್ಲಿ ಲಕ್ಷ್ಮಿ ಶಾಶ್ವತವಾಗಿ ನೆಲೆಸಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೇ ಗಣೇಶನ ಹಬ್ಬದ ದಿನ ಒಂದು ಸಣ್ಣ ಉಪಾಯ ಮಾಡಬೇಕು ಇದರಿಂದ ಲಕ್ಷ್ಮಿ ಕೃಪಾಕಟಾಕ್ಷ ಹಾಗೂ ಗಣೇಶನ ಅನುಗ್ರಹ ಒಟ್ಟಿಗೆ ದೊರೆಯುತ್ತವೆ ಆ ಸುಲಭವಾದ ಉಪಾಯ ಯಾವುದು ಎಂದು ಈ ಲೇಖನದಲ್ಲಿ ತಿಳಿಯೋಣ.

ಗೆಳೆಯರೆ ಗಣೇಶನ ಕೃಪಾಕಟಾಕ್ಷ  ದೊರೆಯಬೇಕು ಗಣೇಶನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರೆ ಗಣೇಶನಿಗೆ ಇಷ್ಟವಾದ ಕೆಲವೊಂದು ಕೆಲಸಗಳನ್ನು ಮಾಡಬೇಕು ಅದರಲ್ಲಿ ವಿಶೇಷವಾಗಿ ಗಣೇಶನಿಗೆ ಪ್ರಿಯವಾದ ಗರಿಕೆಯನ್ನು ಸಮರ್ಪಣೆ ಮಾಡಬೇಕು ಈ ರೀತಿಯಾಗಿ ಗರಿಕೆಯನ್ನು ಗಣೇಶನಿಗೆ ಸಮರ್ಪಣೆ ಮಾಡಿ ಪೂಜಿಸುವುದರಿಂದ ಗಣೇಶ ಸಂತೃಪ್ತಗೊಳ್ಳುತ್ತಾನೆ ಹಾಗೂ ಗಣೇಶನ ಸಂಪೂರ್ಣ ಅನುಗ್ರಹ ನಿಮಗೆ ತಿಳಿಯುತ್ತದೆ ನೀವು ಮಾಡುವ ಕೆಲಸದಲ್ಲಿ ಯಾವುದೇ ವಿಘ್ನ ಇಲ್ಲದೆ ಕೆಲಸ ಪೂರ್ಣಗೊಳ್ಳುತ್ತದೆ ಯಾವುದೇ ತೊಂದರೆ ಇದ್ದರು ಗಣೇಶ ಅವುಗಳನ್ನು ನಿವಾರಣೆ ಮಾಡುತ್ತಾನೆ.

ಗೆಳೆಯರೇ ಗಣೇಶನ ಅನುಗ್ರಹದ ಜೊತೆಗೆ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ನಿವಾರಣೆಯಾಗಬೇಕು ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಲಕ್ಷ್ಮಿ ಕೃಪಾಕಟಾಕ್ಷ ನಮ್ಮ ಮೇಲಿರಬೇಕು ಹಾಗೂ ನಮಗೆ ಸಿರಿಸಂಪತ್ತು ಹೆಚ್ಚಬೇಕು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರೆ ಗಣೇಶ ಚತುರ್ಥಿಯ ದಿನ 2:00 ಗಂಟೆ ಸಮಯದಲ್ಲಿ ಒಂದು ಸಣ್ಣ ಕೆಲಸವನ್ನು ಮಾಡಬೇಕು ಗೆಳೆಯರೇ ನವಿಲು ನಡೆದಾಡುವ ಜಾಗದಿಂದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಬರಬೇಕು ಏಕೆಂದರೆ ನವಿಲು ಷಣ್ಮುಖನ ವಾಹನ ಹಾಗೂ ತುಂಬಾ ಒಳ್ಳೆಯ ಪಕ್ಷಿ ಅದಕ್ಕೆ ದೈವಿಕ ಶಕ್ತಿ ಇದೆ ಜೊತೆಗೆ ಕೃಷ್ಣನ ಕೃಪೆಗೆ ಪಾತ್ರವಾಗಿದೆ ಆದಕಾರಣದಿಂದ ನವಿಲು ವೃತ್ಯ ಮಾಡಿದ ಜಾಗದಿಂದ ಒಂದು ಹಿಡಿ ಮಣ್ಣನ್ನು ತೆಗೆದುಕೊಂಡು ಬಂದು ಒಂದು ಬಿಳಿ ವಸ್ತ್ರದಲ್ಲಿ ಕಟ್ಟಿ ಮನೆಯ ಈಶಾನ್ಯ ದಿಕ್ಕಿಗೆ ಇದನ್ನು ಗಣೇಶ ಚತುರ್ಥಿಯ ದಿನ ಕಟ್ಟಬೇಕು ಈ ರೀತಿಯಾಗಿ ಕಟ್ಟುವುದರಿಂದ ಮನೆಯಲ್ಲಿರುವ ಕೆಟ್ಟದೃಷ್ಟಿಗಳನ್ನು ನಿವಾರಣೆ ಆಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ ಧನಾತ್ಮಕ ಆಲೋಚನೆಗಳು ಬರುತ್ತವೆ ಲಕ್ಷ್ಮಿಯ ಸಂಪೂರ್ಣ ಅನುಗ್ರಹ ದೊರೆಯುತ್ತದೆ ಹಾಗೂ ಮನೆಯಲ್ಲಿ ಶಾಂತಿ ಸುಖ ನೆಮ್ಮದಿ ನೆಲೆಸುತ್ತದೆ ಅಷ್ಟಐಶ್ವರ್ಯ ಯೋಗ ದೊರೆಯುತ್ತದೆ.

ಗೆಳೆಯರೇ ಈ ರೀತಿ ಗಣೇಶ ಚತುರ್ಥಿಯ ದಿನ ಚಿಕ್ಕ ಉಪಾಯ ಮಾಡುವುದರಿಂದ ಸಾಕಷ್ಟು ಲಾಭವನ್ನು ಪಡೆಯಬಹುದು ಹಾಗೂ ಜೀವನದಲ್ಲಿ ಉತ್ತಮ ಬದಲಾವಣೆ ಆಗುತ್ತದೆ ಗಣೇಶ ಹಾಗೂ ಲಕ್ಷ್ಮಿ ಅನುಗ್ರಹದಿಂದ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಈ ಲೇಖನ ಇಷ್ಟ ಆದ್ರೆ ಶೇರ್ ಮಾಡಿ ಲೈಕ್ ಮಾಡಿ ಕಮೆಂಟ್ ಮಾಡಿ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Share Information
Continue Reading
Advertisement
Click to comment

Leave a Reply

Your email address will not be published. Required fields are marked *