LATEST NEWS
ಕೇರಳದಲ್ಲಿ ಅರಳಿದ ಕಮಲ -ತ್ರಿಶ್ಯೂರ್ ನಲ್ಲಿ ನಟ ಸುರೇಶ್ ಗೋಪಿ ಗೆಲುವಿನ ನಗೆ

ಕೇರಳ ಜೂನ್ 04: ಕೇರಳದಲ್ಲಿ ಕೊನೆಗೂ ಬಿಜೆಪಿ ಕಮಲ ಅರಳಿಸುವಲ್ಲಿ ಸಫಲವಾಗಿದ್ದು, ನಟ ಸುರೇಶ್ ಗೋಪಿ ಗೆಲುವನ್ನು ಸಾಧಿಸುವ ಮೂಲಕ ಕೇರಳದಲ್ಲಿ ಕಮಲ ಅರಳಿಸಿದ್ದಾರೆ.
ಕೇರಳದ ತ್ರಿಶ್ಯೂರ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಟ ಸುರೇಶ್ ಗೋಪಿ ಅವರು ತಮ್ಮ ಪ್ರತಿಸ್ಪರ್ಧಿ ಎಡರಂಗದ ಅಭ್ಯರ್ಥಿ ವಿ.ಎಸ್ ಸುನಿಲ್ ಕುಮಾರ್ ಅವರ ವಿರುದ್ದ ಗೆಲುವನ್ನು ಸಾಧಿಸಿದ್ದಾರೆ.

Continue Reading