Connect with us

DAKSHINA KANNADA

ಕೇರಳ -ಈಜಲು ಹೋಗಿ ನೀರುಪಾಲಾದ ಪುತ್ತೂರಿನ ಯುವಕ

ಪುತ್ತೂರು ಸೆಪ್ಟೆಂಬರ್ 30: ಕೇರಳಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕನೋರ್ವ ಸ್ಥಳೀಯ ಕೆರೆಯಲ್ಲಿ ಈಜಲು ತೆರಳಿ ಮುಳುಗಿ ಸಾವನಪ್ಪಿದ ಘಟನೆ ಕಣ್ಣೂರಿನ ಕಡಂಬೆರಿಯಲ್ಲಿ ನಡೆದಿದೆ.


ಮೃತ ಯುವಕನನ್ನು ಪುತ್ತೂರು ಹಿರೇಬಂಡಾಡಿ ನಿವಾಸಿ ಮಹಮ್ಮದ್ ಅಝೀಮ್ ಎಂದು ಗುರಿುತಿಸಲಾಗಿದೆ. ಈತ ತನ್ನ ಗೆಳೆಯರೊಂದಿಗೆ ಕೇರಳಕ್ಕೆ ಪ್ರವಾಸಕ್ಕೆ ಎಂದು ತೆರಳಿದ್ದಾರೆ. ಈ ವೇಳೆ ಕಣ್ಣೂರಿನ ಕಡಂಬೇರಿಯಲ್ಲಿ ಈಜಲೆಂದು ತರೆಳಿದ್ದ ನೀರಿಗಿಳಿದಿದ್ದಾರೆ. ಈ ವೇಳೆ ಮಹಮ್ಮದ್ ಅಝೀಮ್ ನೀರಿನ ಆಳ ತಿಳಿಯದೆ ಈಜಲು ಆಗದೆ ಉಸಿರುಗಟ್ಟಿ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *