Connect with us

    LATEST NEWS

    ಕಾಪು – ಏಕಾಏಕಿ ಪ್ರಕ್ಷುಬ್ದಗೊಂಡ ಸಮುದ್ರ

    ಕಾಪು ಅಗಸ್ಟ್ 23: ಕಾಪು ಬೀಚ್ ನಲ್ಲಿ ಇಂದು ಏಕಾಏಕಿ ಕಡಲಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಬಾರಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.


    ಕಾಪು ಬೀಚ್ ಸಮುದ್ರ ತೀರದಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಏಕಾಏಕಿ ದೊಡ್ಡ ದೊಡ್ಡ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುತ್ತಿದೆ.

    ಸಮುದ್ರ ತೀರದಲ್ಲಿರುವ ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ನೀರು ಅಪ್ಪಳಿಸುತ್ತಿದೆ. ತೋಟಗಳತ್ತಲೂ ನೀರು ಹರಿಯುತ್ತಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *