DAKSHINA KANNADA
ಕಡಬ – ವಾಹನದ ಅಡಿಗೆ ಬಿದ್ದು ಚಿರತೆ ಮರಿ ಸಾವು

ಪುತ್ತೂರು ಡಿಸೆಂಬರ್ 27:ಚಿರತೆ ಮರಿಯೊಂದು ವಾಹನದ ಅಡಿಗೆ ಬಿದ್ದು ಸಾವನಪ್ಪಿರುವ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ನಡೆದಿದೆ.
ಮುಂಜಾನೆ ಸಂದರ್ಭ ಚಿರತೆ ಮರಿ ಯಾವುದೋ ವಾಹನದ ಅಡಿಗೆ ಸಿಲುಕಿ ಸಾವನಪ್ಪಿದೆ. ದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
