Connect with us

DAKSHINA KANNADA

ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯಲ್ಲಿ ಉದ್ಯೋಗಾವಕಾಶ – ಮಾರ್ಚ್ 10 ರಂದು ನೇರ ಸಂದರ್ಶನ

ಪುತ್ತೂರು ಮಾರ್ಚ್ 05: ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರದ ಮಹಿಳಾ ಅಭ್ಯುದಯ ಯೋಜನೆಯಲ್ಲಿ 250 ಮಹಿಳಾ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.


▶ ₹25,000/- ವೇತನ
▶ ನೇರ ಸಂದರ್ಶನ: ಮಾರ್ಚ್ 10, ಬೆಳಗ್ಗೆ 9.30 – ಸಂಜೆ 5.30
▶ ಸಂದರ್ಶನಕ್ಕೆ: ₹250/- ಡಿಮಾಂಡ್ ಡ್ರಾಫ್ಟ್ (Gramajanya Farmers Producer Company Ltd.) ಹಾಗೂ ಬಯೋಡೇಟಾ
ಸ್ಥಳ: Rotary Blood Bank ಕಟ್ಟಡ, Puttur, D.K
ಸಂಪರ್ಕ: +918251 450434

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *