Connect with us

JYOTHISHYA

ಜೀವನದಲ್ಲಿ ಯಾವುದು ಹಿಂದೆ ಬರುತ್ತದೆ? ತಾಯಿ ತಂದೆ ಪತಿ-ಪತ್ನಿ ಮಕ್ಕಳು?

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262

ಈಗ ನಿಮಗೆ ಅರ್ಥ ಆಗಿರಬೇಕು ವಿಷಯ. ನಿಜವಾಗಿಯೂ ಕಾಳಜಿ ವಹಿಸುವುದು ದೇಹ, ನಾವು ನಮ್ಮ ಶರೀರವನ್ನು ಕಾಳಜಿ ವಹಿಸಿದರೆ ನಮ್ಮ ಕಾಳಜಿ ಶರೀರ ವಹಿಸುತ್ತದೆ, ಹಾಗೂ ಇದರಿಂದ ನಮ್ಮ ಸುತ್ತಮುತ್ತಲಿನ ಜನಗಳು ನಮ್ಮಿಂದ ಸಂತೋಷವಾಗಿರುತ್ತಾರೆ.

ನಾವು ನಮ್ಮ ಜೀವನ ಶೈಲಿಯನ್ನು ಹೇಗೆ ಬೆಳೆಸಿಕೊಂಡಿದ್ದೇವೆ, ಯಾವ ರೀತಿಯಲ್ಲಿ ಪ್ರಾಪಂಚಿಕ ಜೀವನದಲ್ಲಿ ನಡೆದುಕೊಳ್ಳುತ್ತೇವೆ, ಇದರಿಂದ ನಮ್ಮ ಒತ್ತಡ ಹಾಗೂ ವಿಶ್ರಾಂತಿಯನ್ನು ನಾವು ಗುರುತಿಸಬಹುದು ಆದರೆ ಈ ಕಾರ್ಯಕ್ಕೆ ನಮ್ಮ ಮನಸ್ಥಿತಿ ಉತ್ತಮವಾಗಿರಬೇಕು ಹಾಗೂ ಗುರುತಿಸಬೇಕೆಂಬ ಮನೋಭಾವನೆಯ ನಮ್ಮಲ್ಲಿ ಮೂಡಬೇಕು.

ಮನುಷ್ಯನ ದೇಹವು ಅವನ ನಿಜವಾದ ಆಸ್ತಿ ಇದನ್ನು ಯಾರು ಹಂಚಿಕೊಳ್ಳಲು ಸಾಧ್ಯವಿಲ್ಲ. ಕೊನೆಯ ಹಂತದಲ್ಲಿ ಇದರ ಅಸ್ತಿತ್ವವೇ ನಾಶವಾಗುತ್ತದೆ.

ಮನುಷ್ಯ ಜೀವಂತ ಇರುವತನಕ ಆತನ ದೇಹ ಅವನ ವಿಳಾಸ ಎಂಬುದು ಇಲ್ಲಿ ಸ್ಪಷ್ಟ ವಿಷಯ. ಆದಷ್ಟು ನಿಮ್ಮ ದೇಹವನ್ನು ಪ್ರೀತಿಸಿ ಹಾಗೂ ಅದಕ್ಕೆ ಬೇಕಾಗಿರುವ ಪೋಷಣೆ ಕಾರ್ಯಗಳನ್ನು ತೆಗೆದುಕೊಳ್ಳಿ. ಯಾವುದೇ ರೀತಿಯಾದಂತಹ ದುಷ್ಟ ಪ್ರಭಾವಕ್ಕೆ ಒಳಗಾಗದಿರಿ. ಇದುವೇ ನಿಮ್ಮ ಬಾಳಸಂಗಾತಿ ಈ ನಿಮ್ಮ ಸಂಗಾತಿ(ದೇಹ) ಉತ್ತಮವಾಗಿದ್ದರೆ ನಿಮ್ಮವರು ಸಂತೋಷವಾಗಿರುತ್ತಾರೆ ಹಾಗೂ ನೀವು ಕೂಡ.

 

ಖ್ಯಾತ ಜ್ಯೋತಿಷಿ ಶ್ರೀ ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *