Connect with us

JYOTHISHYA

ಕಪ್ಪು ಇರುವೆಗಳು ಕಾಣುತ್ತಿದ್ದರೆ ಈ ರೀತಿ ಮಾಡಿ ಇದರಿಂದ ಮಹಾ ಐಶ್ವರ್ಯ ದೊರೆಯುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ನಮಸ್ಕಾರ ಪ್ರಿಯ ಸ್ನೇಹಿತರೇ, ಕಪ್ಪು ಇರುವೆಗಳು ನಿಮ್ಮ ಕಣ್ಣಿಗೆ ಏನಾದರೂ ಕಾಣಿಸಿದರೆ ನೀವು ಈ ರೀತಿಯ ಕ್ರಮವನ್ನು ಅನುಸರಿಸುವುದು ತುಂಬಾ ಉತ್ತಮ. ಇದರಿಂದ ನಿಮ್ಮ ಅದೃಷ್ಟ ಹೆಚ್ಚಾಗುವ ಜೊತೆಗೆ ಒಳ್ಳೆಯ ಶುಭಫಲವನ್ನ ಪಡೆಯುತ್ತೇವೆ. ಕಪ್ಪು ಇರುವೆಗಳು ಮತ್ತು ಕೆಂಪು ಇರುವೆಗಳು ಎರಡು ರೀತಿಯ ಇರುವೆಗಳನ್ನು ನಾವು ಕಾಣುತ್ತೇವೆ. ಕಪ್ಪು ಇರುವೆಗಳು ಮನೆಯಲ್ಲಿ ಗುಂಪು ಗುಂಪಾಗಿ ಏನಾದರೂ ಇರುವುದನ್ನು ನಾವು ಗಮನಿಸಿದರೆ ಇದರಿಂದ ತುಂಬಾ ಅನುಕೂಲವನ್ನು ಕಾಣುತ್ತೀರಿ. ಕಪ್ಪು ಇರುವೆಗಳು ಪದೇ ಪದೇ ಮನೆಯ ಒಳಗೆ ಕಾಣಿಸಿಕೊಳ್ಳುವುದಿಲ್ಲ ಕೆಲವೊಂದು ಬಾರಿ ಮಾತ್ರ ಕಾಣಿಸಿಕೊಳ್ಳುತ್ತದೆ ಅವುಗಳು ಏನಾದರೂ ಕಾಣಿಸಿದೆ ತುಂಬಾ ಶುಭವಾಗುತ್ತದೆ.

ಕೆಂಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಳ್ಳುವುದು ಅಥವಾ ಏನಾದರೂ ಗೂಡು ಕಟ್ಟಿಕೊಂಡಿದ್ದರೆ ಇದರಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ತೊಂದರೆಗಳನ್ನ ಎದುರಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳನ್ನ ನೀವು ಎದುರಿಸಬೇಕಾಗುತ್ತದೆ. ಈ ಕೆಂಪು ಇರುವೆಗಳಿಗಿಂತ ಕಪ್ಪು ಇರುವೆ ತುಂಬಾ ಶ್ರೇಷ್ಠ ಎಂದೇ ಹೇಳಬಹುದು. ನೀವು ಯಾವುದೇ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗುವಾಗ ಕಪ್ಪು ಇರುವೆಗಳು ಏನಾದರೂ ಕಾಣಿಸಿಕೊಂಡರೆ ಅವುಗಳಿಗೆ ಏನಾದರೂ ಸಿಹಿ ಪದಾರ್ಥವನ್ನು ನೀಡಿ ಇದರಿಂದ ನಿಮಗೆ ತುಂಬಾ ಅನುಕೂಲವನ್ನು ಕಾಣುತ್ತೀರಿ ಮತ್ತು ಒಳ್ಳೆಯ ಶುಭಫಲವನ್ನ ಪಡೆಯಲು ಸಾಧ್ಯ.

ಕಪ್ಪು ಇರುವೆಗಳು ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಮಗೆ ತುಂಬಾ ಒಳಿತನ್ನ ಮಾಡಲು ಸಾಧ್ಯವಾಗುತ್ತದೆ ಆದ್ದರಿಂದ ಕಪ್ಪು ಇರುವೆಗಳು ನಿಮಗೆ ಏನಾದರೂ ಕಾಣಿಸುತ್ತಾ ಇದೆ ಎಂದರೆ ನೀವು ಅವುಗಳಿಗೆ ಏನಾದರೂ ಆಹಾರವನ್ನು ನೀಡುವುದು ಅಥವಾ ಅವುಗಳಿಗೂ ಇಷ್ಟವಾಗುವಂತಹ ಸಕ್ಕರೆಗಳನ್ನ ನೀವು ನೀಡುವುದು ತುಂಬಾ ಶುಭವಾಗುತ್ತದೆ.

ಕಪ್ಪು ಇರುವೆಗಳು ಮನೆಯ ಹತ್ತಿರ ಕಾಣಿಸಿಕೊಳ್ಳುವುದಿಲ್ಲ ಕೆಲವೊಂದು ಮಾರಿ ಮಾತ್ರ ಕಾಣಿಸುತ್ತದೆ. ಕೆಲವೊಂದು ಬಾರಿ ನಮಗೆ ಕಾಣಿಸಿದ್ದೆ ಆದರೆ ಇದ್ದರಿಂದ ನಮಗೆ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಅನುಕೂಲವನ್ನು ನಾವು ಪಡೆದುಕೊಳ್ಳಬಹುದು. ಕಪ್ಪು ನಾಯಿಗಳು ಕಾಣಿಸಿಕೊಂಡರೂ ಕೂಡ ತುಂಬಾ ಶುಭ ಅವುಗಳು ನಾವು ಮಾಡುವ ಕೆಲಸ ಆಗಿರಬಹುದು.

ವ್ಯಾಪಾರ ವ್ಯಾಪಾರದಲ್ಲಿ ಅದೃಷ್ಟವನ್ನು ಹೆಚ್ಚಿಸುವ ಸಂಕೇತವಾಗಿದೆ ಆದ್ದರಿಂದ ನಾವು ಕಪ್ಪು ನಾಯಿಗಳಾಗಿರಬಹುದು, ಕಪ್ಪು ಇರುವೆಗಳು ಯಾವುದೇ ಕಪ್ಪು ಪ್ರಾಣಿಗಳು ಕಾಣಿಸಿಕೊಂಡರೆ ನಮಗೆ ತುಂಬಾ ಶುಭ ಅದರಲ್ಲೂ ವ್ಯಾಪಾರ ವ್ಯವಹಾರ ಅಥವಾ ಮನೆಯಿಂದ ಹೊರಗಡೆ ಹೋಗುವಾಗ ಅವುಗಳಿಗೆ ಏನಾದರೂ ತಿನ್ನಿಸನ್ನ ನೀಡಿ ನಾವು ಹೋಗುವುದರಿಂದ ನಮ್ಮ ಕೆಲಸದಲ್ಲಿ ಯಶಸ್ಸನ್ನ ಕಾಣುತ್ತೇವೆ ಮತ್ತು ನಮ್ಮ ಅದೃಷ್ಟ ಎಂಬುದು ಹೆಚ್ಚಾಗಲು ಸಾಧ್ಯವಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Share Information
Continue Reading
Advertisement
Click to comment

Leave a Reply

Your email address will not be published. Required fields are marked *