JYOTHISHYA
ಈ ನಾಲ್ಕು ರಾಶಿಯವರು ಇಂತಹ ಪುಣ್ಯವಾದ ಕೆಲಸಗಳನ್ನು ಮಾಡಿದರೆ ಮನೆ ಕಟ್ಟುವ ಯೋಗ ಪ್ರಾರಂಭವಾಗುತ್ತದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೇಷ ರಾಶಿಯವರು
ರಾತ್ರಿ ಮಲಗುವ ಮೊದಲು ಮನೆ ಹತ್ತಿರ ಇರುವ ನಾಯಿಗಳಿಗೆ ಮೊಸರು ಅನ್ನ ಅಥವಾ ಹಾಲು ಅನ್ನವನ್ನು ತಿನ್ನಲು ಕೊಡಬೇಕು.
ಸಾಕ್ಷಾತ್ ನಾರಾಯಣ ಸ್ವರೂಪ
ಭೂವರಹ ಸ್ವಾಮಿ ಅನುಗ್ರಹದಿಂದ ಸ್ವಂತ ಮನೆ ಕಟ್ಟುವ ಯೋಗ ಪ್ರಾರಂಭವಾಗುತ್ತದೆ. ಹಾಗೂ ಈ ಕೆಲಸವನ್ನು ಶುಕ್ರವಾರ ಮಂಗಳವಾರ ಮಾಡಿದ್ರೆ ತುಂಬಾ ಶ್ರೇಷ್ಠ.
ವೃಷಭ ರಾಶಿ
ಗುರುವಾರದ ದಿವಸ ರಾಯರ ಮಠಕ್ಕೆ ಹೋಗಿ ತುಪ್ಪದ ದೀಪವನ್ನು ಹಚ್ಚಬೇಕು.
ಪ್ರದಕ್ಷಿಣೆ ಹಾಕುವ ವೇಳೆ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ.
ಈ ಶ್ಲೋಕವನ್ನು ಮೂರು ಬಾರಿ ಹೇಳಬೇಕು.
ಮಠದಿಂದ ಹೊರಗೆ ಬರುವಾಗ ಅಲ್ಲಿ ಕುಳಿತಿರುವ ಭಿಕ್ಷುಕರಿಗೆ ಕೈಲಾದಷ್ಟು ದಾನ ಧರ್ಮ ಮಾಡಬೇಕು. ಮನೆ ಕಟ್ಟುವ ಯೋಜನೆ ಬೇಗ ಫಲಕಾರಿಯಾಗುತ್ತದೆ.
ಧನಸ್ಸು ರಾಶಿ
ಸೋಮವಾರದ ದಿವಸ ಐದು ಸೇರು ಅಕ್ಕಿ ಬೆಲ್ಲದ ಅಚ್ಚುಗಳನ್ನು ಹಾಕಿ ಭುವರಹ ಸ್ವಾಮಿಗೆ ಪೂಜೆ ಮಾಡಿಸಿ ಕೊಂಡು ಬಂದಂತಹ ತೆಂಗಿನಕಾಯಿಯನ್ನು ತುರಿದು. ಎಲ್ಲಾ ವಸ್ತುಗಳನ್ನು ಸೇರಿಸಿ ಸಿಹಿ ಪೊಂಗಲ್ ಅನ್ನು ಮಾಡಿ. ಮನೆ ಹತ್ತಿರ ಇರುವ ದೇವಸ್ಥಾನದಲ್ಲಿ ಕುಳಿತಿರುವ ಭಿಕ್ಷುಕರು ನಿರ್ಗತಿಕರಿಗೆ ಸಿಹಿ ಪೊಂಗಲ್ ಅನ್ನು ದಾನ ಮಾಡಿ.
ಮನೆ ಕಟ್ಟುವ ಕನಸು ವರ್ಷದೊಳಗೆ ಈಡೇರುತ್ತದೆ.
ಸಿಂಹ ರಾಶಿ
ಶನಿವಾರ ಶನಿಮಹಾತ್ಮನ ಪೂಜೆ ಅಗತ್ಯವಾಗಿ ಮಾಡಲೇಬೇಕು. ತಪ್ಪದೇ ನವಗ್ರಹ ಪ್ರದಕ್ಷಣೆ ಹಾಕಿ, ಸಂಜೆ ಹೊತ್ತು ಎಳ್ಳು ಧೂಪವನ್ನು ಶನಿ ದೇವನಿಗೆ ಹಚ್ಚಬೇಕು.
ಒಂಬತ್ತು ಜನರಿಗೆ ಕಪ್ಪು ಕರ ವಸ್ತ್ರವನ್ನು ದಾನ ಮಾಡಬೇಕು.
ಬೆಳಿಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ದೀಪವನ್ನು ಹಚ್ಚುತ್ತಾ ಬಂದರೆ ಅದೃಷ್ಟದ ಜನಗಳು ತೆರೆದುಕೊಳ್ಳುತ್ತದೆ. ಸ್ವಂತ ಮನೆ ಕಟ್ಟಲು ಹಣದ ಮೂಲ ಹುಡುಕಿಕೊಂಡು ಬರುತ್ತದೆ.
ನಿಮ್ಮ ಜೀವನದ ಯಾವುದೇ ಸಮಸ್ಯೆಗಳು ಇದ್ದರೂ ರಾಯರ ಪರಮ ಭಕ್ತರು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490