Connect with us

    JYOTHISHYA

    ರಾಘವೇಂದ್ರ ಸ್ವಾಮಿಯ ಆರಾಧನೆಯನ್ನು ಹೇಗೆ ಮಾಡಬೇಕು

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಮನೆಯಲ್ಲಿಯೇ ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವುದು ಹೇಗೆ

    ಎಲ್ಲರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅಂತಹ ವ್ಯಕ್ತಿಗಳು ರಾಯರ ಸನ್ನಿಧಿಗೆ ಹೋಗಿ ಪೂಜೆ ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಸಮಸ್ಯೆಗಳು ದೂರವಾಗುತ್ತದೆ ಕೆಲವರಿಗೆ ರಾಯರ ಮಠಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಅಂತವರು ಮನೆಯಲ್ಲಿ ರಾಯರ ಆರಾಧನೆಯನ್ನು ಮಾಡಬಹುದು ರಾಯರ ಸನ್ನಿಧಿಗೆ ಹೋಗಲು ಆಗುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ ಆರಾಧನೆ ಹೇಗೆ ಮಾಡಬೇಕು ನೋಡೋಣ ಬನ್ನಿ

    ರಾಯರನ್ನು ನಂಬಿ ಬದುಕಿದರೆ ಎಲ್ಲರಿಗೂ ಸುಕಮಯ್ಯ ಜೀವನ ನಿಮ್ಮದಾಗುತ್ತದೆ ರಾಯರು ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ ಸುಮಾರು 300 ವರ್ಷ ಬೃಂದಾವನದಲ್ಲಿಯೂ 700 ವರ್ಷಗಳ ಕಾಲ ತಮ್ಮ ಗ್ರಂಥಗಳಲ್ಲಿಯೂ ಸನ್ಹಿತರಾಗಿರುತ್ತೇವೆ ಎಂದು ಅಭಯವನ್ನು ನೀಡಿದ ರಾಘವೇಂದ್ರ ಸ್ವಾಮಿಗಳ ಗ್ರಂಥ ಸಂಪತ್ತು ತುಂಬಾ ದೊಡ್ಡದು ಬಹಳ ಸರಳ ಹಾಗೂ ಸುಲಭ ಇವರ ಜ್ಞಾನದಲ್ಲಿ ತೊಡಗಿದರೆ ರಾಘವೇಂದ್ರ ಸ್ವಾಮಿಗಳ ಗ್ರಂಥಗಳು ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ತಂತ್ರ ದೀಪಿಕಾ ಶ್ರೀ ಮಧ್ವಾಚಾರ್ಯರ ಅಣು ಅಭ್ಯಾಸಕ್ಕೆ ತತ್ವಮಂಜರಿ ವ್ಯಾಖ್ಯಾನವನ್ನು ಉಪನಿಷತ್ತುಗಳಿಗೆ ಕಂಡಾರ್ಥವನ್ನು ಬರೆದಿದ್ದಾರೆ ಟೀಕಾ ಕೃತ್ಪಾದಾರ ನ್ಯಾಯ ಸುಧಕ್ಕೆ ಪರಿಮಳವನ್ನು ತತ್ವ ಪ್ರಕಾಶಿಕ್ಕಕ್ಕೆ ಭಾವ ದೀಪವನ್ನು ಉಳಿದ ಟೀಕಾ ಗ್ರಂಥಿಗಳಿಗೆ ಭಾವದೀಪ ಎಂಬ ವ್ಯಾಖ್ಯಾನ ರಚಿಸಿದ್ದಾರೆ.

    ಪೂಜೆ ಮಾಡುವಾಗ ಹೇಗೆ??
    ಈ ಮೇಲೆ ಹೇಳಿದ ಯಾವುದಾದರೂ ಗ್ರಂಥವನ್ನು ಮುಖ್ಯವಾಗಿ ಚಂದ್ರಿಕಾ ಗ್ರಂಥಕ್ಕೆ ವ್ಯಾಖ್ಯಾನವಾದ ಪ್ರಾಕಾಶಿಕ ಗ್ರಂಥವನ್ನು ತಂದಿಟ್ಟುಕೊಳ್ಳಬೇಕು ಕಾರಣ ಆ ಗ್ರಂಥದಲ್ಲಿ ಬ್ರಹ್ಮಸೂತ್ರಗಳ ರೂಪದಲ್ಲಿ ಶ್ರೀ ವೇದವ್ಯಾಸರು ಭಾಷ್ಯದ ರೂಪದಲ್ಲಿ ಶ್ರೀ ಮಧ್ವಾಚಾರ್ಯರು ತತ್ವ ಪ್ರಕಾಶಿಕ ರೂಪದಲ್ಲಿ ಚಂದ್ರಕೆ ರೂಪದಲ್ಲಿ ಶ್ರೀ ಮಚ್ಚಾಂದ್ರಿಕಾಚಾರ್ಯರು ಪ್ರಕಾಶಿಕ ರೂಪದಲ್ಲಿ ಶ್ರೀ ಪರಿಮಳ ಆಚಾರ್ಯರು ಸ್ನೇಹಿತರಾಗಿರುತ್ತಾರೆ ಎಂಬ ನಂಬಿಕೆ ಇದೆ ಮೊದಲು ಶುದ್ಧವಾಗಿ ಮಣೆಯನ್ನು ತೊಳೆದಿಟ್ಟುಕೊಳ್ಳಿ ಸಾಧ್ಯವಾದರೆ ಮನೆಯ ವಿಶಾಲವಾದ ಕೊಠಡಿಯಲ್ಲಿ ಪ್ರದಕ್ಷಿಣೆ ಬರಲಿಕ್ಕೆ ಅನುಕೂಲವಾಗುವಂತೆ ಸ್ಥಳವನ್ನು ಶುದ್ಧ ಮಾಡಿ ರಂಗೋಲಿ ಹಾಕಿ ಅದರ ಮೇಲೆ ಮಣೆ ಇಡಬೇಕು.

    ದೇವರ ಮನೆಯಲ್ಲಿ ಮನೆ ಇಟ್ಟರೆ ಇನ್ನೂ ಒಳ್ಳೆಯದು ದೇವರ ಮನೆಯಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಿಲ್ಲದಿದ್ದರೆ ಆ ಮನೆಯ ಮೇಲೆ ಸೂತ್ರ ಬಾಷ್ಯ ತತ್ವ ಪ್ರಕಾಶಿಕ ಚಂದ್ರಿಕ ಸಮೇತವಾದ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥ ಪರಿಮಳ ಅಥವಾ ರಾಘವೇಂದ್ರ ಸ್ವಾಮಿಗಳ ಗ್ರಂಥ ಇಡಬೇಕು ಅದರ ಹಿಂಭಾಗದಲ್ಲಿ ಪರಮ ಮಂಗಳವಾದ ಮೂಲೃಂದಾವನದ ಚಿತ್ರವ ನೀಡಬೇಕು ಮನೆ ಮುಂದೆ ದೀಪವನ್ನು ಹಚ್ಚಿಡಬೇಕು ಹೂಗಳು, ಮಂತ್ರಗಳು,:- ಮನೆಯಲ್ಲಿ ಬೆಳೆದ ಹೂಗಳನ್ನು ಒಂದು ಪಾತ್ರೆಯಲ್ಲಿಟ್ಟುಕೊಂಡು ವಾದಿಯಿಂದ ತೀರ್ಥರು ರಚಿಸಿದ ಗುಣ ಗುಣ ಸತ್ವ ಕೃತಿ ಅಥವಾ ಅಪ್ಪಣ್ಣ ಆಚಾರ್ಯ ಪರಮಾದ್ಭುತ ರಾಘವೇಂದ್ರ ಸ್ತೋತ್ರ ಅಥವಾ ಬರದಿದ್ದರೆ ರಾಘವೇಂದ್ರ ಸ್ವಾಮಿ ನಮಹ ಎಂದು ಹೇಳುತ್ತಾ ಹೂಗಳನ್ನು ಇರಿಸಬೇಕು.

    ಬಳಿಕ ಎದ್ದು ನಿಂತು ವೇದವಾಸ್ಯ ಮಧ್ವಾಚಾರ್ಯರು ಮಟ್ಟಿ ಕಾಕೃತ್ವದಾರರು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಮನದಣಿಯೇ ಮನದಣಿಯೇ ಶ್ರೀ ಗುರುಭ್ಯೋನಮಃ ಎನ್ನುತ್ತಾ ಶ್ರೀ ರಾಘವೇಂದ್ರ ಸ್ವಾಮಿಯೇ ನಮಃ ಎನ್ನುತ್ತಾ ಮಾಮ್ತಾಯಿ ಎನ್ನುತ್ತಾ ಪ್ರದಕ್ಷಣೆ ಬಂದು ನಮಸ್ಕಾರಗಳನ್ನು ಹಾಕಬೇಕು ನಂತರ ನಮಗೆ ಈಡೇರಬೇಕಾದ ಕೆಲವು ಬೇಡಿಕೆಗಳನ್ನು ದೇವರ ಮುಂದಿರಿಸಿ ಭಕ್ತಿ ಪೂರಕವಾಗಿ ನಮಸ್ಕಾರ ಮಾಡಬೇಕು ಗುರುರಾಯರನ್ನು ಭಕ್ತಿಯಿಂದ ನೆನೆಯಬೇಕು ಸಾಧ್ಯವಾದರೆ ಕೆಲವರಿಗೆ ಅನ್ನ ಸಂತರ್ಪಣೆ ಮಾಡಿಸಬೇಕು ಇನ್ನೂ ಹೆಚ್ಚಿನ ವಿಡಿಯೋಗಳಿಗಾಗಿ ಪ್ರಾಯರ ಪರಮ ಜ್ಯೋತಿಷಿಗಳನ್ನು ಸಂಪರ್ಕಿಸಿ:-

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

    Share Information
    Advertisement
    Click to comment

    You must be logged in to post a comment Login

    Leave a Reply