LATEST NEWSಮಂಗಳೂರಿನಲ್ಲಿ ಗುಡಗು ಸಿಡಿಲಿನಿಂದ ಕೂಡಿದ ಭಾರಿ ಮಳೆಮಂಗಳೂರಿನಲ್ಲಿ ಗುಡಗು ಸಿಡಿಲಿನಿಂದ ಕೂಡಿದ ಭಾರಿ ಮಳೆಮಂಗಳೂರು ನವೆಂಬರ್ 06: ಮಂಗಳೂರು ನಗರದಾದ್ಯಂತ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಶುರುವಾದ ಮಳೆ ರಾತ್ರಿಯವರೆಗೂ ಮುಂದುವರೆದಿದೆ. ಭಾರಿ ಗಾಳಿ ಜೊತೆ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ. ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. VideoShare Information Related Topics:heavy RainLATEST NEWSMangalore RainRain Up Nextಹೊಳೆಯಲ್ಲಿ ಸ್ನಾನ ಮಾಡಲು ಹೋದ ಬಾಲಕರು ನೀರುಪಾಲು Don't Missಕನಕನಿಗೆ ಒಲಿದ ಕೃಷ್ಣನನ್ನು ಅರಗಿಸಿಕೊಳ್ಳಲು ಬುದ್ಧಿಜೀವಿಗಳಿಗಾಗುತ್ತಿಲ್ಲ- ಪೇಜಾವರ ಶ್ರೀ ಕಿಡಿ. Advertisement Click to comment You must be logged in to post a comment Login Leave a Reply Cancel replyYou must be logged in to post a comment.
You must be logged in to post a comment Login