BELTHANGADI
ಗಂಟಲು ಕ್ಯಾನ್ಸರ್ ನಿಂದ ಎಂಡೋಸಂತ್ರಸ್ತ ಸಾವು

ಗಂಟಲು ಕ್ಯಾನ್ಸರ್ ನಿಂದ ಎಂಡೋಸಂತ್ರಸ್ತ ಸಾವು
ಬೆಳ್ತಂಗಡಿ ಮಾರ್ಚ್ 21: ಜಿಲ್ಲೆಯಲ್ಲಿ ಮತ್ತೊಬ್ಬ ಎಂಡೋ ಸಂತ್ರಸ್ಥ ಸಾವನಪ್ಪಿದ್ದಾರೆ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಂಡೋಸಂತ್ರಸ್ತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ ಧರ್ಣಪ್ಪ ಗೌಡ ಎಂದು ಗುರುತಿಸಲಾಗಿದೆ. ಧರ್ಣಪ್ಪ ಗೌಡ ಅವರು ಎಂಡೋ ಸಂತ್ರಸ್ತರಾಗಿದ್ದು, ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
