DAKSHINA KANNADA
ಪ್ಯಾರಲಿಸಿಸ್ ಗೆ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿದೆ ಪರಿಹಾರ, ತಡೆಗಟ್ಟಲು ಈ ಸುಲಭ ನಿಯಮಗಳನ್ನು ಪಾಲಿಸಿ.!

ಪಾರ್ಶ್ವವಾಯು ಅಥವಾ ಸ್ಟ್ರೋಕ್ ಯಾರಿಗೆ ಕೂಡ ಆಗಬಹುದು. ಕೊರೋನಾ ಬಂದನಂತರ ಇತ್ತೀಚಿನ ದಿನಗಳಲ್ಲಿ ಈ ರೋಗ ಸರ್ವೇ ಸಾಮಾನ್ಯವಾಗಿದೆ.
ಇದನ್ನು ತಡೆಗಟ್ಟಲು ಕೆಲವು ಉಪಯುಕ್ತ ಸಲಹೆಗಳು:
1. ವೈದ್ಯರ ಬಳಿ ನಿಮ್ಮ ಆರೋಗ್ಯದ ನಿಯಮಿತ ತಪಾಸಣೆ.
2. ಕಾಲಕಾಲಕ್ಕೆ ರಕ್ತದೊತ್ತಡ ತಪಾಸಣೆ ಮತ್ತು ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳ ಸೇವನೆ.
3. ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟಿರುವುದು.
4. ಫಾಸ್ಟ್ ಫುಡ್, ಜಂಕ್ ಫುಡ್, ಮದ್ಯಪಾನ, ಧೂಮಪಾನಗಳನ್ನು ತ್ಯಜಿಸುವುದು.
5. ನಿಯಮಿತವಾಗಿ ಪಂಚಕರ್ಮ ಚಿಕಿತ್ಸೆಗೆ ಒಳಗಾಗುವುದು.
6. ನಿತ್ಯ ವ್ಯಾಯಾಮ, ಯೋಗ, ಪ್ರಾಣಾಯಾಮ, ಧ್ಯಾನ ದಲ್ಲಿ ತೊಡಗಿಸಿಕೊಳ್ಳುವುದು.
7. ಅತಿಯಾದ ಮಸಾಲಾ ಪದಾರ್ಥಗಳನ್ನು ತ್ಯಜಿಸುವುದು.
8. ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುವವರು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು.

ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಪಾರ್ಶ್ವವಾಯುವಿಗೆ ಚಿಕಿತ್ಸೆ:
ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ, 61 ವರ್ಷದ ವ್ಯಕ್ತಿಯೊಬ್ಬರು ದೇಹದ ಎಡ ಬದಿಯ ಶಕ್ತಿಹೀನತೆ ಇರುವುದರಿಂದ ದಾಖಲಾಗಿದ್ದರು.
ಇವರಿಗೆ ಒಂದು ವಾರದ ಹಿಂದೆ ಸ್ಟ್ರೋಕ್ ಅಟ್ಯಾಕ್ ಆಗಿದ್ದರಿಂದ ದೇಹದ ಎಡ ಬದಿಯ ಶಕ್ತಿಯನ್ನು ಕಳೆದುಕೊಂಡಿದ್ದರು, ಹಾಗಾಗಿ ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ.
ಸ್ಟ್ರೋಕ್ ಆದ ಒಂದು ವಾರದ ನಂತರ ನಮ್ಮ ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ದಾಖಲಾದರು, ಇವರಿಗೆ ಶುದ್ಧ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಮತ್ತು ಆಯುರ್ವೇದ ಔಷಧಗಳನ್ನು ನೀಡಲು ಪ್ರಾರಂಭಿಸಿ, ಚಿಕಿತ್ಸೆಯ 4 ದಿನದ ನಂತರ ಇವರು ಇನ್ನೊಬ್ಬರ ಸಹಾಯದಿಂದ ನಡೆಯಲು ಪ್ರಾರಂಭಿಸಿದರು. ಕೇವಲ 10 ದಿನದ ಆಯುರ್ವೇದ ಚಿಕಿತ್ಸೆಯ ನಂತರ ಇವರು ಯಾರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಯಿತು.
ಈ ಶೀಘ್ರವಾದ ಚೇತರಿಕೆಯು ಆಯುರ್ವೇದದ ಪರಿಣಾಮಕಾರಿತ್ವ ಪ್ರಯೋಜನವನ್ನು ಎತ್ತಿ ತೋರಿಸುತ್ತದೆ, ಹಾಗು ಈ ಚಿಕಿತ್ಸೆಗಳ ಗಮನಾರ್ಹ ಪುನಶ್ಚೈತನ್ಯಕಾರಿ ಸಾಮರ್ಥ್ಯವನ್ನು ತೋರಿಸುತ್ತದೆ.
ವಿಶೇಷ ಸೂಚನೆ: ಈ ವ್ಯಕ್ತಿಯು ಸ್ಟ್ರೋಕ್ ಆದ ಒಂದು ವಾರದ ತಕ್ಷಣವೇ ಬಂದಿರುವುದರಿಂದ ಇವರು ಶೀಘ್ರವಾಗಿ ಚೇತರಿಸಿಕೊಂಡರು.
ಸ್ಟ್ರೋಕ್ ಅಟ್ಯಾಕ್ ಆದ ನಂತರ ಸುಮಾರು ಸಮಯವಾಗಿದ್ದರೆ ಚೇತರಿಕೆಯು ಸಹ ವಿಳಂಬವಾಗುತ್ತದೆ ಎಂದು ಈಝೀ ಆಯುರ್ವೇದ ಆಸ್ಪತ್ರೆಯ ತಜ್ಞರಾದ ಡಾ. ರವಿಗಣೇಶ್ ಮೊಗ್ರಾರವರು ತಿಳಿಸಿದ್ದಾರೆ.
ಈಝೀ ಆಯುರ್ವೇದ ಆಸ್ಪತ್ರೆಯ ಬಗ್ಗೆ :
ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿ ನೇತ್ರಾವತಿ ನದಿ ತಟದಲ್ಲಿ ಕರಾವಳಿಯ ಏಕೈಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‘ಈಝೀ ಆಯುರ್ವೇದ ಆಸ್ಪತ್ರೆ’ ಕಾರ್ಯಾಚರಿಸುತ್ತಿದೆ. ಡಿಲಕ್ಸ್, ಸೆಮಿ ಡಿಲಕ್ಸ್, ಸ್ಟ್ಯಾಂಡರ್ಡ್ ರೂಮ್‌ಗಳು ಮತ್ತು ಜನರಲ್ ವಾರ್ಡ್‌ಗಳನ್ನು ಹೊಂದಿರುವ 50 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯಾಗಿದೆ. ಸಮಾಜದ ಎಲ್ಲಾ ವರ್ಗಗಳ ಜನರಿಗೆ ಅತ್ಯುತ್ತಮವಾದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಗಳು ರಿಯಾಯಿತಿ ದರದಲ್ಲಿ ಲಭ್ಯ. ವಿಶೇಷ ಪರಿಣತಿ ಮತ್ತು ಅನುಭವಿ ಆಯುರ್ವೇದ ವೈದ್ಯರ ತಂಡವಿದೆ. ಪಂಚಕರ್ಮ ಚಿಕಿತ್ಸೆಗಳು, ವಿಶೇಷ ಆಯುರ್ವೇದ ಶಸ್ತ್ರಚಿಕಿತ್ಸಾ ಮತ್ತು ಪ್ಯಾರಾ ಶಸ್ತ್ರಚಿಕಿತ್ಸಾ ವಿಧಾನಗಳು, ಯೋಗ ಮತ್ತು ಧ್ಯಾನ, ಫಿಸಿಯೋಥೆರಪಿ ವಿಭಾಗ, ಸಮಗ್ರ ಆಯುರ್ವೇದ ಸೌಂದರ್ಯವರ್ಧಕ ಆರೈಕೆ, ಅತ್ಯುತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಕಸ್ಟಮೈಸ್ ಮಾಡಿದ ಆಹಾರ ಯೋಜನೆಗಳನ್ನು ಈಝೀ ಆಯುರ್ವೇದ ಒದಗಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8618898900 ಅಥವಾ 8867385567