Connect with us

DAKSHINA KANNADA

ಡಾ. ರಚನಾ ವಿ ಪ್ರಭುರವರಿಗೆ ಪಿಹೆಚ್ ಡಿ ಪದವಿ

ಮಂಗಳೂರು ಮಾರ್ಚ್ 20: ಮಂಗಳೂರಿನ ಯೆನೆಪೋಯ ದಂತ ಮಹಾ ವಿದ್ಯಾಲಯದ ಓರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ . ರಚನಾ ವಿ . ಪ್ರಭು ಮಂಡಿಸಿದ ” ಎ ನಾವೆಲ್ ಡೆಂಟಲ್ ಏಜ್ ಎಸ್ಟಿಮೇಶನ್ ಫಾರ್ಮುಲಾ ಫಾರ್ ಸೌತ್ ಇಂಡಿಯನ್ ಚಿಲ್ಡ್ರನ್ ಬೇಸ್ಡ್ ಎನ್ ದಿ ಮೆಸ್ಸುರೆಮೆಂಟ್ಸ್ ಒಫ್ ಓಪನ್ ಎಂಫಾಸಿಸ್ ಇನ್ ಟೀತ್ ” ಎಂಬ ಮಹಾ ಪ್ರಭಂದಕ್ಕೆ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾನಿಲಯವು ಪಿ. ಹೆಚ್. ಡಿ ನೀಡಿ ಪುರಸ್ಕರಿಸಿದೆ .


ಈ ಮಹಾ ಪ್ರಭಂದವು ಯೆನೆಪೋಯ ದಂತ ವಿದ್ಯಾಲಯದ ಪ್ರಾಂಶುಪಾಲರಾದ ಡಾ . ಲಕ್ಷ್ಮಿಕಾಂತ್ ಛಾತ್ರರವಾ ಮಾರ್ಗದರ್ಶನದಲ್ಲಿ ಮಂಡಿಸಲಾಗಿದೆ . ಡಾ . ರಚನಾ ವಿ ಪ್ರಭು ರವರು ಮಂಗಳೂರಿನ ದಂತ ವೈದ್ಯರಾದ ಡಾ . ವಿಷ್ಣುದಾಸ್ ಪ್ರಭು ರವರ ಪತ್ನಿಯಾಗಿರುತ್ತಾರೆ .

Share Information
Continue Reading
Advertisement
Click to comment

Leave a Reply

Your email address will not be published. Required fields are marked *