Connect with us

KARNATAKA

ಮಂಡ್ಯದಲ್ಲೇ ಅತೀ ಹೆಚ್ಚು ಮತದಾನ- ಅತೀ ಕಡಿಮೆ ವೋಟ್ ಬಿದ್ದ ಕ್ಷೇತ್ರ ಯಾವುದು ಗೊತ್ತಾ?

ಬೆಂಗಳೂರ: ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಒಟ್ಟು 14 ಕ್ಷೇತ್ರಗಳಿಗೆ ನಿನ್ನೆ ಚುನಾವಣೆ ನಡೆಯಿತು. ಪ್ರಜ್ಞಾವಂತ ನಾಗರೀಕರು ತಮ್ಮ ಕರ್ತವ್ಯ ನಿಷ್ಠೆ ಮೆರೆದರು. ಈ ಬಾರಿ ರಾಜ್ಯದಲ್ಲಿ ಒಟ್ಟು ಶೇ.69.23ರಷ್ಟು ಮತದಾನವಾಗಿದೆ.

ಈ ಬಾರಿ ಮತದಾನ ಹೆಚ್ಚಿಸಲು ಚುನಾವಣಾ ಆಯೋಗವು ನಾನಾ ಕಸರತ್ತು ಮಾಡಿತ್ತು. ಆದರೆ ಬೆಂಗಳೂರಿನ 3 ಕ್ಷೇತ್ರಗಳಲ್ಲಿ ಮಾತ್ರ ನೀರಸ ಮತದಾನವಾಗಿದೆ. ಹಾಗಿದ್ರೆ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನವಾಗಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಜನರು ವೋಟ್ ಮಾಡಿದ್ದು ಯಾವ ಕ್ಷೇತ್ರದಲ್ಲಿ? ಕಡಿಮೆ ಪ್ರಮಾಣದ ಮತದಾನವಾಗಿದ್ದು ಎಲ್ಲಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕ್ಷೇತ್ರಾವಾರು ಮತದಾನ ಪ್ರಮಾಣ(ಶೇಕಡಾವಾರುಗಳಲ್ಲಿ)

ಬೆಂ.ಸೆಂಟ್ರಲ್- 52.81%,

ಬೆಂ.ಉತ್ತರ- 54.42%

ಬೆಂ.ಗ್ರಾಮಾಂತರ- 67.29%,

ಬೆಂ.ದಕ್ಷಿಣ- 54.42%

ಚಾಮರಾಜನಗರ- 76.58%,

ಚಿಕ್ಕಬಳ್ಳಾಪುರ-76.06%

ಚಿತ್ರದುರ್ಗ- 73.11%,

ದಕ್ಷಿಣ ಕನ್ನಡ- 77.43%

ಹಾಸನ- 77.51%,

ಕೋಲಾರ- 78.07%,

ಮಂಡ್ಯ- 81.48%

ಮೈಸೂರು- 70.45%,

ತುಮಕೂರು- 77.79%

ಉಡುಪಿ-ಚಿಕ್ಕಮಗಳೂರಿನಲ್ಲಿ 76.06% ಮತದಾನ

ಬೆಂ.ಗ್ರಾಮಾಂತರ
2019- 64.98%
2024-67.29%

ಬೆಂ.ಉತ್ತರ
2019-55.7 %
2024- 54.42%

ಬೆಂ.ಸೆಂಟ್ರಲ್
2019- 55.8 %
2024-52.81%,

ಬೆಂ.ದಕ್ಷಿಣ
2019-55.01 %
2024-54.42%

ಚಿಕ್ಕಬಳ್ಳಾಪುರ
2019-77.3 %
2024 -76.06%

ಕೋಲಾರ
2019- 79.1 %
2024-78.07%

ಉಡುಪಿ- ಚಿಕ್ಕಮಗಳೂರು
2019-77.05 %
2024-76.06%

ಹಾಸನ
2019- 79.01 %
2024-77.51%

ದಕ್ಷಿಣ ಕನ್ನಡ-
2019-79.6 %
2024-77.43%

ಚಿತ್ರದುರ್ಗ
2019- 72.0 %
2024-73.11%,

ತುಮಕೂರು
2019- 79.2 %
2024-77.79%

ಮಂಡ್ಯ
2019- 82.1 %
2024-81.48%

ಮೈಸೂರು- ಕೊಡಗು
2019- 70.07%
2024-70.45%

ಚಾಮರಾಜನಗರ
2019-76.9 %
2024- 76.58%,

Share Information
Continue Reading
Advertisement
Click to comment

Leave a Reply

Your email address will not be published. Required fields are marked *