Connect with us

JYOTHISHYA

ದಂಪತಿಗಳಲ್ಲಿ ಪ್ರೀತಿ ಮತ್ತು ವಿಶ್ವಾಸ ವೃದ್ದಿಯಾಗಲು ಹೀಗೆ ಮಾಡಿ…

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ದಂಪತಿಗಳ ನಡುವೆ ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗಲು ಈ ಸಣ್ಣ ಪ್ರಯತ್ನ ಉತ್ತಮ ಫಲಕಾರಿಯಾಗಿರುತ್ತದೆ. ದಾಂಪತ್ಯದಲ್ಲಿ ನಡೆಯುವ ಕೆಲವು ಪ್ರಮಾದಗಳು ಜೀವನದ ದಿಕ್ಕನ್ನು ಬದಲಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ಇಲ್ಲಿ ಪ್ರೇಮ ಮತ್ತು ವಿಶ್ವಾಸ ಎರಡು ಸಹ ಅತ್ಯವಶ್ಯಕವಾಗಿ ಇರುವುದು.

ಪತಿ ಅಥವಾ ಪತ್ನಿ ದಾಂಪತ್ಯದಲ್ಲಿ ವೈರಾಗ್ಯದ ದೃಷ್ಟಿಕೋನದ ಭಾವನೆ ಹೊಂದಿರಬಹುದು ಅಥವಾ ಆಕರ್ಷಣೆ ಕಳೆಗುಂದಿರಬಹುದು ಇಂತಹ ಚಟುವಟಿಕೆಗಳಿಂದ ಮನಸ್ಥಿತಿ, ಮಾನಸಿಕ ವ್ಯವಸ್ಥೆ, ದೈಹಿಕ ಇವುಗಳ ಮೇಲೆ ಬಹಳಷ್ಟು ಪರಿಣಾಮ ಬೀರುವಂತಹ ಸಾಧ್ಯತೆ ಇರುತ್ತದೆ. ಈ ಪರಿಹಾರ ಮಾರ್ಗಗಳು ದಾಂಪತ್ಯವನ್ನು ಉತ್ತಮ ರೀತಿಯಲ್ಲಿ ಸದೃಡ ಪಡಿಸಲು ಹಾಗೂ ಆಕರ್ಷಕರಾಗಿ ಕಾಣಲು ಸಹಕಾರ ನೀಡುತ್ತದೆ.

ದಾಂಪತ್ಯ ಸ್ಥಿರತೆಯಿಂದ ಕೂಡಿರಲು ದಂಪತಿಗಳು ಮಲಗುವ ಕೋಣೆ ಪ್ರಶಸ್ತವಾಗಿರುತ್ತದೆ. ಇದು ಸ್ವಚ್ಛತೆಯಿಂದ ಇರಬೇಕು, ಈ ಕೋಣೆಯಲ್ಲಿ ಹರಿಯುವ ನೀರಿನ ಚಿತ್ರಪಟವನ್ನು ಹಾಕಿ, ಯಾವುದೇ ರೀತಿಯಾದಂತಹ ದೇವರ ಚಿತ್ರಗಳನ್ನು ಹಾಕದಿರಿ, ಆದಷ್ಟು ಗುಲಾಬಿ ವರ್ಣವು ಗೋಡೆಗೆ ಇರಲಿ, ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ಮಲಗುವ ವ್ಯವಸ್ಥೆ ಮಾಡಿಕೊಳ್ಳಿ. ಈ ಸಣ್ಣ ತಂತ್ರ ನಿಮ್ಮ ದಾಂಪತ್ಯವನ್ನು ಸಂತೋಷದಿಂದ ಇಡಲು ಸಹಕಾರಿಯಾಗಿದೆ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *