ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವೆ ಜಯಮಾಲಾ ಭೇಟಿ
ನೆರೆ ಹಾವಳಿ ಪ್ರದೇಶಗಳಿಗೆ ಉಸ್ತುವಾರಿ ಸಚಿವೆ ಜಯಮಾಲಾ ಭೇಟಿ
ಉಡುಪಿ, ಏಪ್ರಿಲ್ 15 : ಉಡುಪಿ ತಾಲೂಕಿನ ನೆರೆ ಹಾವಳಿ ಪ್ರದೇಶಗಳದ ಉಪ್ಪೂರು ಮತ್ತು ಕುದ್ರುಬೆಟ್ಟು ಗೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಬುಧವಾರ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.