Connect with us

    DAKSHINA KANNADA

    ಹಿಂದೂ ಧರ್ಮಅವಹೇಳನ ಆರೋಪ ಹೊತ್ತ ಜೆರೋಸಾ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ನಿಯೋಗ ಭೇಟಿ..!

    ಮಂಗಳೂರು :  ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ ವಿಚಾರ ಆರೋಪ ಹೊತ್ತ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತು.

    ನಿಯೋಗದಲ್ಲಿ ಕಾಂಗ್ರೆಸ್ ಮುಖಂಡರುಗಳಾದ  ಮಾಜಿ ಸಚಿವ ಬಿ ರಮಾನಾಥ ರೈ, ವಿನಯ ಕುಮಾರ್ ಸೊರಕೆ,  ಮಾಜಿ ಶಾಸಕ ಜೆ ಆರ್ ಲೊಬೋ ಅವರುಗಳಿದ್ದು ಜೆರೋಸಾ ಶಿಕ್ಷಣ ಸಂಸ್ಥೆಗಳ  ಮುಖ್ಯಸ್ತರುಗಳೊಂದಿಗೆ ಮಾತುಕತೆ ನಡೆಸಿದರು.  ಹಿಂದೂ ಧರ್ಮದ ಅವಹೇಳನ ಮಾಡಿರುವ ಆರೋಪ ಹೊತ್ತ ಶಿಕ್ಷಕಿ ಸಿಸ್ಟರ್  ಪ್ರಭಾ ಅವರನ್ನು ಸಂಸ್ಥೆ ಈಗಾಗಲೇ  ಅಮಾನತುಗೊಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *