ಪೊಲೀಸ್ ಇಲಾಖೆ ವಿರುದ್ದ ಹೇಳಿಕೆ ನಿಲ್ಲಿಸಿ ನಿಗದಿತ ದೂರು ನೀಡಿ – ಉಡುಪಿ ಎಸ್ಪಿ ಉಡುಪಿ, ಅಕ್ಟೋಬರ್ 25: ಜಿಲ್ಲೆಯಲ್ಲಿನ ಸಾಂತ್ವನ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಪೂರಕವಾಗುವಂತೆ ಪೊಲೀಸ್ ಇಲಾಖೆ ನೆರವು ನೀಡಲಿದೆ. ಮಹಿಳೆಯರ ಮತ್ತು...
ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಉಡುಪಿ, ಅಕ್ಟೋಬರ್ 23: ಸ್ವಾತಂತ್ರ್ಯ, ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ...
ಕಲೆ ಸಂಸ್ಕೃತಿ ಉಳಿವಿಗೆ ಯುವಜನತೆ ಮುಂದಾಗಿ-ದಿನಕರ ಬಾಬು ಉಡುಪಿ, ಅಕ್ಟೋಬರ್ 23 : ನಾಡಿನ ಕಲೆ ಸಂಸ್ಕೃತಿ ಉಳಿಸುವಲ್ಲಿ ಯುವಕ ಯುವತಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದ್ದು, ಜನಪರ ಉತ್ಸವದಂತಹ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾಗಿದೆ ಎಂದು...
ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ವಿವಾದ, ಸಂಸದೆ ಶೋಭಾ ಗರಂ ಉಡುಪಿ ಅಕ್ಟೋಬರ್ 21: ಟಿಪ್ಪು ಜಯಂತಿ ಆಚರಣೆ ಆಮಂತ್ರಣ ಪತ್ರಿಕೆ ಹೊಸ ವಿವಾದ ಹುಟ್ಟುಹಾಕಿದೆ. ಈಗಾಗಲೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ...
ಸಿದ್ಧರಾಮಯ್ಯ ಸರ್ಕಾರವು ಜನಪರ ಸರಕಾರ – ಪ್ರಮೋದ್ ಮಧ್ವರಾಜ್ ಉಡುಪಿ, ಅಕ್ಟೋಬರ್ 21: ಸಿದ್ಧರಾಮಯ್ಯ ಸರ್ಕಾರವು ಜನಪರವಾಗಿದ್ದು, ಈಗಾಗಲೇ 35 ವಾರ್ಡ್ಗಳಲ್ಲಿ ಜನಸಂಪರ್ಕ ಸಭೆ ಪೂರ್ಣಗೊಂಡು ಕೊನೆಯ ಗ್ರಾಮ ಸಭೆಯ 66ನೇ ಜನಸಂಪರ್ಕ ಸಭೆಯಾಗಿದೆ ಎಂದು...
ಪರಿಶಿಷ್ಟ ಜಾತಿ,ಪಂಗಡ, ಹಿಂದುಳಿದ ವರ್ಗದವರಿಗೆ ವಿವಿಧ ಸೌಲಭ್ಯ- ಪ್ರಮೋದ್ ಉಡುಪಿ, ಅಕ್ಟೋಬರ್ 21: ಉಡುಪಿ ನಗರಸಭೆವತಿಯಿಂದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರಿಗೆ 1 ಕೋಟಿ ರೂಪಾಯಿ ಅನುದಾನದಡಿಯಲ್ಲಿ ವಿದ್ಯಾರ್ಥಿ ವೇತನ...
ಪೋಲೀಸ್ ಪೇದೆಯ ಕೊಲೆಗೆ ಯತ್ನ : ದನ ಕಳ್ಳ ಅರೆಸ್ಟ್ ಉಡುಪಿ. ಅಕ್ಟೋಬರ್ 21 : ಅಕ್ರಮ ಜಾನುವಾರು ಸಾಗಾಟವನ್ನು ತಡೆಯಲು ಯತ್ನಿಸಿದ ಪೋಲಿಸ್ ಸಿಬಂದಿಯ ಕೊಲೆ ಯತ್ನ ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೋಲೀಸರು ಒರ್ವ...
ಲಿಂಗಾಯುತ ಧರ್ಮದ ವಿಚಾರದಲ್ಲಿ ಯಾವುದೇ ಚರ್ಚೆಗೂ ಸಿದ್ಧ- ಪೇಜಾವರ ಶ್ರೀ ಉಡುಪಿ,ಅಕ್ಟೋಬರ್ 21 : ಲಿಂಗಾಯತರು ಹಿಂದೂ ಧರ್ಮ ತೊರೆಯಬೇಡಿ ಎಂದು ಹೇಳಿದ್ದೇನೆ ಆದರೆ ಈ ಹೇಳಿಕೆ ನಾನು ಭಯದಿಂದ ಹೇಳಿದ ಹೇಳಿಕೆ ಅಲ್ಲ ಎಂದು...
ಉಡುಪಿ,ಅಕ್ಟೋಬರ್ 20 : ಉಡುಪಿಯಲ್ಲಿ ಮುಸ್ಲಿಂ ಬಾಂಧವರು ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಈ ಪ್ರಯುಕ್ತ ನಗರದ ಕ್ಲಾಕ್ ಟವರ್ ಬಳಿ ಸೇರಿದ ಮುಸ್ಲೀಂ ಭಾಂದವರು ಮಕ್ಕಳೊಂದಿಗೆ ಸೇರಿ ಕ್ಲಾಕ್ ಟವರ್ ಸುತ್ತ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ಪಟಾಕಿ...
ಪಂಚಾಯತುಗಳಲ್ಲಿ ಮಾಹಿತಿ ಕಾರ್ಯಾಗಾರ ಮಾಡಿ : ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ, ಅಕ್ಟೋಬರ್ 19 : ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಿರುವ ಎಸ್.ಸಿ, ಎಸ್.ಟಿ ಜನರಿಗೆ ಅವರಿಗೆ ದೊರಕುವ ಸೌಲಭ್ಯ ಹಾಗೂ ಹಕ್ಕುಗಳ ಬಗ್ಗೆ ಪಂಚಾಯಿತಿ...