Connect with us

SULLIA

ಭಾರೀ ಗಾಳಿ ಮಳೆ – ಕಡಬ ಸುಳ್ಯ ತಾಲೂಕಿನಲ್ಲಿ ಶಾಲೆಗಳಿಗೆ ಇಂದು (ಜುಲೈ 03) ರಂದು ರಜೆ

ಸುಳ್ಯ ಜುಲೈ 03: ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ ಜೋರಾಗಿದೆ. ಮಳೆ ಜೊತೆ ಬಿರುಗಾಳಿ ರೀತಿಯಲ್ಲಿ ಗಾಳಿಯೂ ಬೀಸುತ್ತಿದೆ. ಇದೀಗ ನಿರಂತರ ಮಳೆಯಾಗುತ್ತಿರುವುದರಿಂದ ಕಡಬ ತಾಲೂಕಿನ ಎಲ್ಲಾ ಅಂಗನವಾಡಿ...