ಕಂಡಕ್ಟರ್ ಗಳ ದೋಚುವ ಅಕೌಂಟೆಂಟ್, ಸಚಿವ ರೈ ಕೃಪಾಕಟಾಕ್ಷದಿಂದ ಬಿ.ಸಿ.ರೋಡ್ ನಲ್ಲೇ ಈತನಿಗೆ ಟೆಂಟ್ ಪುತ್ತೂರು ಫೆಬ್ರವರಿ 14: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಗಳಿಗೆ ಬಸ್ ನಲ್ಲಾದ ಕಲೆಕ್ಷನ್ ಮೇಲೆ ಎರಡು ಶೇಕಡಾ ಇನ್ಸೆಂಟೀವ್ ನೀಡಲು...
ಮಗುವಿನ ಮೇಲೆ ಓಡಿದ ಕಂಬಳ ಕೋಣಗಳು ಪುತ್ತೂರು ಜನವರಿ 22: ನಿಷೇಧದ ಗೊಂದಲದಿಂದ ಪಾರಾದ ತುಳುನಾಡಿನ ಜಾನಪದ ಕ್ರೀಡೆಯಲ್ಲಿ ಮತ್ತೆ ಅವಘಡವೊಂದು ಸಣ್ಣದರಲ್ಲೇ ತಪ್ಪಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವರಗದ್ದೆಯಲ್ಲಿ ಜನವರಿ 20 ರಂದು ನಡೆದ ಕಂಬಳದಲ್ಲಿ...
ನಾಳೆಯಿಂದ ಶಿರಾಢಿಘಾಟ್ ಬಂದ್, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಂಗಳೂರು,ಜನವರಿ 19: ರಾಷ್ಟ್ರೀಯ ಹೆದ್ದಾರಿ-75 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟ್ ಜನವರಿ 20 ಅಂದರೆ ನಾಳೆಯಿಂದ ಬಂದ್ ಆಗಲಿದೆ. ಶಿರಾಢಿ ಘಾಟ್ ಕೆಂಪುಹೊಳೆ ಗೆಸ್ಟ್...
ಪೊಲೀಸ್ ಮಾಹಿತಿದಾರನ ಹುಡುಕಿ ಬಂದ ನಕ್ಸಲರು ಪುತ್ತೂರು ಜನವರಿ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನಕ್ಸಲ ಚಟುವಟಿಕೆ ಪ್ರಾರಂಭವಾಗಿದೆ. ಪುತ್ತೂರು ತಾಲೂಕಿನ ಶಿರಾಡಿ ರಕ್ಷಿತಾರಣ್ಯದ ಅಡ್ಡಹೊಳೆ ಸಮೀಪದ ಮಿತ್ತಮಜಲು ಪ್ರದೇಶಕ್ಕೆ ಆಗಮಿಸಿದ್ದಾರೆ. ಒರ್ವ ಮಹಿಳೆ ಹಾಗೂ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರತ್ಯಕ್ಷರಾದ ನಕ್ಸಲರು ಪುತ್ತೂರು ಜನವರಿ 15: ದಕ್ಷಿಣಕನ್ನಡದಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ. ಈ ಹಿಂದೆ ಬಲ ಕಳೆದುಕೊಂಡಿದ್ದ ನಕ್ಸಲರು ಕೇರಳದತ್ತ ಪಲಾಯನ ಮಾಡಿದ್ದರು. ಆದರೆ ಇಂದು ಪುತ್ತೂರು ತಾಲೂಕಿನ ಅಡ್ಡಹೊಳೆ ಸಮೀಪ...
34 ವರ್ಷದಲ್ಲಿ 177 ಬಾರಿ ಶಬರಿಮಲೆ ಯಾತ್ರೆ : ದಾಖಲೆ ಬರೆದ ಪುತ್ತೂರಿನ ಶಿವ ಪ್ರಕಾಶ್ ಪುತ್ತೂರು, ಜನವರಿ 15 : ಜೀವನದಲ್ಲಿ ಒಂದು ಸಲವಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಇಟ್ಟುಕೊಂಡವರ ಸಂಖ್ಯೆ ಅಗಣಿತ....
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ KSRTC ಬಸ್ ಭೀಕರ ಅಪಘಾತ: ಎಂಟು ಮಂದಿ ದುರ್ಮರಣ ಪುತ್ತೂರು, ಜನವರಿ 13 : ಹಾಸನ ಜಿಲ್ಲೆಯ ಶಾಂತಿಗ್ರಾಮ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ...
ಹಳೆನೇರಂಕಿಯಲ್ಲಿ ದೂಪದ ಮರಗಳು ಲಗಾಡಿ, ಸುಡುತ್ತಿವೆ ಕಾಂಗ್ರೇಸ್ ಮುಖಂಡನ ಬೆಂಕಿಕಡ್ಡಿ…. ಪುತ್ತೂರು,ಜನವರಿ 12:ಪುತ್ತೂರು ತಾಲೂಕಿನ ಹಳೆನೇರಂಕಿ ಗ್ರಾಮದ ಸರಕಾರಿ ಜಾಗದಲ್ಲಿ ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಧೂಪದ ಮರಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿವೆ. ನಿನ್ನೆ ರಾತ್ರಿ...
ಈಶಾನ್ಯ ಭಾರತದಲ್ಲಿ ಆರ್.ಎಸ್.ಎಸ್ ಪ್ರಚಾರಕ್ ಸಂಘಟನಾ ಕಾರ್ಯ ನಡೆಸುತ್ತಿಲ್ಲ- ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಪುತ್ತೂರು,ಜನವರಿ 12:ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುತ್ತಿರುವ ಸಂಘ ಪರಿವಾರದ ಯಾವೊಬ್ಬ ಪ್ರಚಾರಕನೂ ಈ...
ಬೀದಿ ನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್ ಕರೆ ಪುತ್ತೂರು, ಜನವರಿ 11 : ಸಣ್ಣ ಹಳ್ಳೀಯ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತಿದ್ದ ಬೀದಿನಾಯಿಯೊಂದರ ರಕ್ಷಣೆಗೆ ರಾ಼ಷ್ಟ್ರ ರಾಜಧಾನಿ ದಿಲ್ಲಿಯಿಂದ ಫೋನ್ ಕರೆ ಬಂದಿದೆ. ಫೋನ್ ಕರೆಗೆ ಸ್ಪಂದಿಸಿ...