ಜಾರ್ಖಂಡ್ ಅಕ್ಟೋಬರ್ 22: ಪಾನಿಪುರಿ.. ಈ ಹೆಸರು ಕೇಳಿದರೆ ಹಲವರ ಬಾಯಲ್ಲಿ ನೀರು ಬರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಪಾನಿಪುರಿಯನ್ನು ತುಂಬಾ ಇಷ್ಟಪಡುತ್ತಾರೆ. ದೊಡ್ಡ ನಗರಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳು ಮತ್ತು ದೂರದ ಹಳ್ಳಿಗಳಲ್ಲಿಯೂ...
ಓಡಿಶಾ ಅಕ್ಟೋಬರ್ 22: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಡಾನಾ ಚಂಡಮಾರುತ ಇದೀಗ ಓಡಿಶಾ ಹಾಗೂ ಪಶ್ಚಿಮ ಬಂಗಾಳ ಕ್ಕೆ ಅಪ್ಪಳಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಪೂರ್ವ– ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ...
ಮುಂಬೈ: ಇಬ್ಬರು ಪೊಲೀಸರನ್ನು ಬಲಿ ಪಡೆದ 1992 ರ JJ ಹಾಸ್ಪಿಟಲ್ ಶೂಟೌಟ್ ಪ್ರಕರಣದ ಪ್ರಮುಖ ಆರೋಪಿ ತ್ರಿಭುವನ್ ಸಿಂಗ್ (63) ನನ್ನು 32 ವರ್ಷಗಳ ನಂತರ ಮುಂಬೈ ಕ್ರೈಮ್ ಬಾಂಚ್ ಪೊಲೀಸರು ಬಂಧಿಸಿದ್ದಾರೆ. ಕ್ರೈಮ್...
ಕಾಸರಗೋಡು: ಕಾಸರಗೋಡಿನ ವರ್ಕಾಡಿ ಸೆಕ್ರಡ್ ಆರ್ಟ್ ಆಫ್ ಜೀಸಸ್ ಚರ್ಚ್ ನ ಕಾಣಿಕೆ ಡಬ್ಬಿಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು ಈ ಬಗ್ಗೆ ಮಂಜೇಶ್ವರ ಪೊಲೀಸ್...
ಜೆರುಸಲೇಂ ಅಕ್ಟೋಬರ್ 20: ಇಸ್ರೇನ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರನ್ನು ಡ್ರೋನ್ ಬಳಸಿ ಹತ್ಯೆ ಮಾಡಲು ಮುಂದಾಗಿದ್ದ ಹೆಜ್ಬುಲ್ಲಾ ಹಾಗೂ ಇರಾನ್ ವಿರುದ್ದ ಇದೀಗ ಇಸ್ರೇಲ್ ತಿರುಗಿ ಬಿದ್ದಿದೆ. ಇಸ್ರೇಲ್ ಬೇಹುಗಾರಿಕಾ ಸಂಸ್ಥೆ ಮಸೂದ್ ಪ್ರಧಾನಿ...
ಪರವೂರು(ಕೇರಳ) : ಕೇರಳ ಪೊಲೀಸರು ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಾದಕ ದ್ರವ್ಯ ಇರಿಸಿಕೊಂಡ ಆರೋಪದ ಮೇಲೆ ನಟಿಯೋರ್ವಳನ್ನು ಬಂಧಿಸಿದ್ದಾರೆ. ಟಿವಿ ಧಾರಾವಾಹಿಗಳ ನಟಿ ಶಮ್ನತ್(34) ಬಂಧಿತ ಆರೋಪಿಯಾಗಿದ್ದು ಅವರ ಒಳಿವುಪಾರದಲ್ಲಿಯ ನಿವಾಸದ ಮೇಲೆ ಮೇಲೆ ದಾಳಿ ನಡೆಸಿದ...
ಇಸ್ರೇಲ್ ಅಕ್ಟೋಬರ್ 19: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ಮನೆ ಮೇಲೆ ಹೆಜ್ಬುಲ್ಲಾ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ. ಆದರೆ ಈ ದಾಳಿಯನ್ನು ಇಸ್ರೇಲ್ ಸೇನೆ ವಿಫಲಗೊಳಿಸಿದೆ. ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್...
ಮಾಲಿಗಾಂವ್, ಅಕ್ಟೋಬರ್ 17 :ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಅಲರ್ಟ್ ಆದ ರೈಲಿನ ಲೋಕೋ ಪೈಲೆಟ್ ರೈಲಿಗೆ ಎಮೆರ್ಜೆನ್ಸಿ ಬ್ರೇಕ್ ಹಾಕುವ ಮೂಲಕ 60ಕ್ಕೂ ಅಧಿಕ ಆನೆಗಳನ್ನು ಕಾಪಾಡಿದ ಘಟನೆ ಹಬೈಪುರ್ ಮತ್ತು ಲಮ್ಸಾಖಾಂಗ್ ನಿಲ್ದಾಣದ ನಡುವಿನ...
ನವರಾತ್ರಿಯ ವಿಜಯದಶಮಿಯ ದಿನದಂದು ಹುಟ್ಟಿದ ಹೆಣ್ಣು ಮಗುವಿಗೆ ದುರ್ಗೆಯ ವೇಷ ಧರಿಸಿ ಸಂಭ್ರಮಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವರಾತ್ರಿಯ ಹಬ್ಬವು ಭಾರತದ ಹಿಂದೂಗಳಲ್ಲಿ ಅತ್ಯಂತ ದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ದುರ್ಗಾ ದೇವಿಯ...
ಇಸ್ರೇಲ್ ಅಕ್ಟೋಬರ್ 18: ಇಸ್ರೇಲ್ ನಲ್ಲಿ ಅಕ್ಟೋಬರ್ 7, 2023 ರ ದಾಳಿಯ ಮಾಸ್ಟರ್ಮೈಂಡ್ ಸಿನ್ವಾರ್ ನನ್ನು ಬುಧವಾರ ಪ್ಯಾಲೇಸ್ಟಿನಿಯನ್ ಎನ್ಕ್ಲೇವ್ನಲ್ಲಿ ಇಸ್ರೇಲಿ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲೆಯಾಗಿದ್ದಾರೆ. ಇಸ್ರೇಲ್ ಕಳೆದ ಒಂದು ವರ್ಷದಿಂದ ಹಮಾಸ್...