ಪುಣೆ ಡಿಸೆಂಬರ್ 20: ದೇಶದಲ್ಲಿ ವಿವಿಧ ಮಸೀದಿಗಳು ದೇವಸ್ಥಾನಗಳೆಂಬ ವಿಚಾರಕ್ಕೆ ನಡೆಯುತ್ತಿರುವ ವಿವಾದಕ್ಕೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಅಸಮಧಾನ ಹೊರಹಾಕಿದ್ದು, ರಾಮಮಂದಿರದಂತಹ ವಿವಾದಗಳನ್ನು ಎಲ್ಲೆಂದರಲ್ಲಿ ಹುಟ್ಟುಹಾಕಬೇಡಿ. ಈ ಹೊಸ ವಿವಾದಗಳು ಸ್ವೀಕಾರಾರ್ಹವಲ್ಲ...
ಜೈಪುರ ಡಿಸೆಂಬರ್ 20: ಟ್ರಕ್ ಒಂದು ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ ಸಿಎನ್ ಜಿ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹೊತ್ತಿಕೊಂಡ ಬೆಂಕಿಗೆ 7ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ...
ಮುಂಬೈ ಡಿಸೆಂಬರ್ 19: 250ಕ್ಕೂ ಅಧಿಕ ವಿಡಿಯೋ ಅಪ್ಲೋಡ್ ಮಾಡಿ 3 ವರ್ಷ ಚಾನೆಲ್ ನಡೆಸಿದರೂ ಯೂಟ್ಯೂಬ್ ನನಗೆ ಒಂದು ರೂಪಾಯಿ ಹಣ ನೀಡಿಲ್ಲ ಎಂದು ಮಹಿಳಾ ಯೂಟ್ಯಬರ್ ಒಬ್ಬರು ಮಾಡಿರುವ ಟ್ವಿಟ್ ಇದೀಗ ವೈರಲ್...
‘ಪುಷ್ಪ 2′ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಸಾವನಪ್ಪಿದ ಮಹಿಳೆಯ 9 ವರ್ಷದ ಮಗ ಶ್ರೀತೇಜಾಗೆ ಬ್ರೈನ್ ಡೆಡ್ ಆಗಿದ್ದು, ಇದರಿಂದ ಅಲ್ಲು ಅರ್ಜುನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಕುರಿತು ಹೈದ್ರಾಬಾದ್ ಸಿಟಿ ಪೊಲೀಸ್...
ಮುಂಬೈ ಡಿಸೆಂಬರ್ 18: ಪ್ರಯಾಣಿಕರಿದ್ದ ಬೋಟ್ ಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನಪ್ಪಿದ ಘಟನೆ ಗೇಟ್ವೇ ಆಫ್ ಇಂಡಿಯಾ ಬಳಿ ಸಮುದ್ರದಲ್ಲಿ ನಡೆದಿದೆ. ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ...
ಶಬರಿಮಲೆ ಡಿಸೆಂಬರ್ 17: ಕರ್ನಾಟಕದ ಕನಕಪುರದ ಅಯ್ಯಪ್ಪ ಭಕ್ತ ಶಬರಿಮಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಬರಿಮಲೆ ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವನಪ್ಪಿದವರನ್ನು ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಎಂದು ಗುರುತಿಸಲಾಗಿದೆ....
ಮಾಯೋಟ್ ಡಿಸೆಂಬರ್ 16: ಚಂಡಮಾರುತ ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಉತ್ತಮ ಉದಾಹರಣೆ ಮಾಯೋಟ್ ಎಂಬ ದೇಶಕ್ಕೆ ಅಪ್ಪಳಿಸಿರುವ ಚಿಡೋ ಎಂಬ ಚಂಡ ಮಾರುತ. ಮಾಯೋಟ್ ಎಂಬ ಬಡ ದೇಶದ ಮೇಲೆ ಅಪ್ಪಳಿಸಿರುವ ಈ ಚಂಡ ಮಾರುತ...
ದೆಹಲಿ ಡಿಸೆಂಬರ್ 15: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ. 73 ವರ್ಷ ಹುಸೇನ್ ಅವರಿಗೆ ರಕ್ತದೊತ್ತಡದ ಸಮಸ್ಯೆ ಇತ್ತು. ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು...
ಕೇರಳ ಡಿಸೆಂಬರ್ 15: ಶಬರಿಮಲೆ ಯಾತ್ರೆ ಋತು ಆರಂಭವಾಗಿ ತಿಂಗಳು ಕಳೆದಿದೆ. ಈ ನಡುವೆ ಈ ಬಾರಿ ಶಬರಿಮಲೆ ಯಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ಕಳೆದ 29 ದಿನಗಳಲ್ಲಿ 22 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ...
ಕೊಚ್ಚಿ ಡಿಸೆಂಬರ್ 15: ಕಾಡಾನೆಯೊಂದು ರಸ್ತೆ ಬದಿಯಲ್ಲಿದ್ದ ಮರವೊಂದನ್ನು ರಸ್ತೆಗೆ ತಳ್ಳಿದ ಪರಿಣಾಮ ರಸ್ತೆಯಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಸಾವನಪ್ಪಿದ ಘಟನೆ ನಗರಂಪಾರಾ ಅರಣ್ಯ ಕಚೇರಿ ಬಳಿ ಚೆಂಬಂಕುಝಿ ಎಂಬಲ್ಲಿ ನಡೆದಿದೆ. ತ್ರಿಶೂರ್ ಮೂಲದ...