ಟ್ರೋಲ್ ಪೇಜ್ ನಲ್ಲಿ ದೈವಾರಾಧನೆಗೆ ನಿಂದನೆ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ದೂರು ಮಂಗಳೂರು ಅ.22: ತುಳುನಾಡಿನ ದೈವಾರಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೇದವ್ಯಾಸ್...
ಕರಾವಳಿಯಲ್ಲಿ ಮುಂಜಾನೆಯಿಂದಲೇ ಮಳೆ ಪ್ರಾರಂಭ ರೆಡ್ ಅಲರ್ಟ್ ಘೋಷಣೆ ಮಂಗಳೂರು ಅ.23: ಮುಂಗಾರು ಮಳೆ ನಂತರ ಹಿಂಗಾರು ಮಳೆ ಕರಾವಳಿಯಲ್ಲಿ ಆರ್ಭಟ ಮುಂದುವರೆಸಿದೆ. ಇಂದು ಬೆಳಿಗ್ಗೆಯಿಂದಲೇ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಸಾಧಾರಾಣ ಮಳೆ ಆರಂಭವಾಗಿದೆ. ಹವಾಮಾನ ಇಲಾಖೆ...
ತೊಕ್ಕೊಟ್ಟು ರೈಲು ಡಿಕ್ಕಿ ಹೊಡೆದು ಅಪರಿಚಿತ ಸ್ಥಳದಲ್ಲೇ ಸಾವು ಉಳ್ಳಾಲ ಅಕ್ಟೋಬರ್ 22: ರೈಲು ಹಳಿ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ. ಮೃತ...
ನೀರುಮಾರ್ಗ ರಿಕ್ಷಾ ಚಾಲಕ ಸಂತೋಷ್ ಮೇಲೆ ತಲವಾರ್ ಹಲ್ಲೆ ಪ್ರಕರಣ 9 ಮಂದಿ ಆರೆಸ್ಟ್ ಮಂಗಳೂರು ಅಕ್ಟೋಬರ್ 22: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಎಂಬಲ್ಲಿ ರಿಕ್ಷಾ ಚಾಲಕ ಸಂತೋಷ್ ಮೇಲೆ ತಲವಾರ್ ನಿಂದ ಮಾರಣಾಂತಿಕ...
ಮತ್ತೆ ಕಂಬಳ ಹಿಂದೆ ಬಿದ್ದ ಪೆಟಾ, ಕಂಬಳದಲ್ಲಿ ನಡೆದ ಹಿಂಸೆಯ ತನಿಖಾ ವರದಿ ಸುಪ್ರೀಂಕೋರ್ಟ್ ಗೆ ಸಲ್ಲಿಕೆ ಮಂಗಳೂರು ಅಕ್ಟೋಬರ್ 22: ಕರಾವಳಿಯ ಜಾನಪದ ಕ್ರೀಡೆ ಕಂಬಳ ಹಿಂದೆ ಬಿದ್ದಿರುವ ಪೇಟಾ ಈಗ ಮತ್ತೆ ಸುಪ್ರೀಂಕೋರ್ಟ್...
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸೌಹಾರ್ಧ ದೀಪಾವಳಿ ಸ್ಪರ್ಧೆ ಮುಂದೂಡಿಕೆ ಮಂಗಳೂರು ಅಕ್ಟೋಬರ್ 21 : ಅಕ್ಟೋಬರ್ 23 ರಂದು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸೌಹಾರ್ಧ ದೀಪಾವಳಿ ಸಂಭ್ರಮಾಚರಣೆಗೆ...
ಮಂಗಳೂರು ಮಹಾನಗರಪಾಲಿಕೆ ಚುನಾವಣೆಗೆ 12 ಮಂದಿ ಚುನಾವಣಾಧಿಕಾರಿಗಳ ನೇಮಕ ಮಂಗಳೂರು ಅ.21: ನವೆಂಬರ್ 12ರಂದು ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ತಲಾ 12 ಮಂದಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ದಕ್ಷಿಣ...
ವೀರ ಸಾವರ್ಕರ್ ಬಗ್ಗೆ ಮಾತನಾಡುವ ಸಿದ್ಧರಾಮಯ್ಯರಿಗೆ ತಲೆ ಸರಿಯಿಲ್ಲ ಬಂಟ್ವಾಳ ಅಕ್ಟೋಬರ್ 21: ದೇಶದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಮಾತನಾಡುವ ಸಿದ್ಧರಾಮಯ್ಯರಿಗೆ ತಲೆ ಸರಿಯಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅನಘಾಗೆ ಎರಡು ಕಂಚಿನ ಪದಕ ಮಂಗಳೂರು ಅಕ್ಟೋಬರ್ 21: ಬೆಳಗಾವಿಯಲ್ಲಿ ಸಿಬಿಎಸ್ ಇ ಬೋರ್ಡ್ ಹಾಗೂ ಜೈನ್ ಹೆರಿಟೇಜ್ ಸ್ಕೂಲ್ ಆಯೋಜಿಸಿದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್...
ಕರಾವಳಿಯಲ್ಲಿ ಅಕ್ಟೋಬರ್ 24 ಮತ್ತು 25 ರಂದು ಭಾರಿ ಮಳೆ ಸಾಧ್ಯತೆ ಮಂಗಳೂರು ಅಕ್ಟೋಬರ್ 21: ರಾಜ್ಯಕ್ಕೆ ಹಿಂಗಾರು ಮಾರುತಗಳ ಅಬ್ಬರ ಜೊರಾಗಿಯೇ ಮುಂದುವರೆದಿದ್ದು, ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇನ್ನು ಮೂರು...