ಮಂಗಳೂರು ಡಿಸೆಂಬರ್ 30: ಕೋಟೆಕಾರು ಮತ್ತು ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದೆ. ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಮರಳಿದೆ. ಬಿಜೆಪಿಗೆ ತನ್ನ ಹಿಂದಿನ ಸಂಖ್ಯೆಯಾದ 12ನ್ನು ಉಳಿಸಿಕೊಂಡರೆ...
ಉಡುಪಿ : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ಯುವತಿಗೆ ಚೂರಿ ಇರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ (35) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಯುವತಿಯೋರ್ವಳನ್ನು...
ಮುಗ್ದ ಛಲ ಅವನು ಹುಡುಕುತ್ತಿದ್ದಾನೆ.., ಹಲವು ವರ್ಷಗಳು ಕಳೆದಿವೆ . ತನ್ನವರನ್ನು ಕಳೆದುಕೊಂಡ ಮೇಲೆ ಅವರೊಂದಿಗೆ ಮತ್ತೆ ಜೊತೆಗೂಡಬೇಕು ಅನ್ನುವ ಕಾರಣಕ್ಕೆ ಹುಡುಕಾಡುತ್ತಿದ್ದಾನೆ. ಬಿಡಿಗಾಸೂ ಇಲ್ಲದ ಬದುಕು ಅವನದು. ಇದ್ದವರೆಲ್ಲ “ಅವರು ನಿನಗೆ ಸಿಗುವುದಿಲ್ಲ ಯಾಕೆ...
ರಾಂಚಿ: ಪೆಟ್ರೋಲ್ ಬೆಲೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಜಾರ್ಖಂಡ್ ಸರಕಾರ ಸಿಹಿ ಸುದ್ದಿ ನೀಡಿದೆ. ಸಹಾಯಧನ ನೀಡುವ ಮೂಲಕ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್ಗೆ ₹25ರಷ್ಟು ಕಡಿತ ಮಾಡಲು ನಿರ್ಧರಸಿದೆ. ಈ ಕುರಿತಂತೆ ಮಾಹಿತಿ...
ಮಂಗಳೂರು ಡಿಸೆಂಬರ್ 29: ಮಂಗಳೂರು ದೈವಸ್ಥಾನ ಮಸೀದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೋಟೆಕಾರು ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ(62) ಎಂದು ಗುರುತಿಸಲಾಗಿದ್ದು, ಆರೋಪಿ...
ನವದೆಹಲಿ ಡಿಸೆಂಬರ್ 29: 32 ವರ್ಷದ ದೇಶದ ಉದಯೋನ್ಮುಖ ಮಹಿಳಾ ಉದ್ಯಮಿ ಪಂಖೂರಿ ಶ್ರೀವಾಸ್ತವ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಝಾನ್ಸಿ ಮೂಲದ ಪಂಖೂರಿ ರಾಜೀವ್ ಗಾಂಧಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 32...
ಕೋಟ ಡಿಸೆಂಬರ್ 29: ಕೋಟತಟ್ಟು ಗ್ರಾಮದಲ್ಲಿ ಕೊರಗ ಕುಟುಂಬದ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯನ್ನು ಖಂಡಿಸಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ....
ಉಡುಪಿ ಡಿಸೆಂಬರ್ 29:ಡಿಜೆ ಬಳಸಿದ್ದ ಆರೋಪದ ಮೇಲೆ ಕೊರಗ ಸಮುದಾಯದ ಮೇಲೆ ಪೊಲೀಸರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪಿಎಸ್ ಐ ಸಂತೋಷ್ ಗೆ ಅಮಾನತು ಮಾಡಿ ಪಶ್ಚಿಮ ವಲಯ ಐಜಿಪಿ ಆದೇಶಿಸಿದ್ದಾರೆ. ಸೋಮವಾರ ರಾತ್ರಿ...
ಬೆಂಗಳೂರು, ಡಿಸೆಂಬರ್ 29: ರಾಜ್ಯದಲ್ಲಿ ಮೊದಲ ದಿನದ ನೈಟ್ ಕರ್ಫ್ಯೂ ಮುಕ್ತಾಯವಾಗಿದೆ. ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಕೆಲವರು ಕಿರಿಕ್ ಪಾರ್ಟಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಸುರೇಶ್ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಕರ್ಫ್ಯೂ...
ಜಡ ಅವತ್ತು ವಿಜ್ಞಾನ ತರಗತಿಯಲ್ಲಿ ಪಾಠ ಮಾಡಿದ ನನ್ನ ಮೇಷ್ಟರು,” ನೋಡಿ ಮಕ್ಕಳೇ ಈ ಭೂಮಿಯಲ್ಲಿ ಜಡವಸ್ತು ಮತ್ತು ಜೀವ ವಸ್ತು ಅನ್ನುವ ಎರಡು ತರದ ವಿಧಾನಗಳಿವೆ. ಇದನ್ನು ಪರೀಕ್ಷೆಗೆ ಬರೆದು ಅಂಕ ಕೂಡ ಗಳಿಸದ್ದೆ.....