ಮಂಗಳೂರು: ನಮ್ಮ ಜಿಲ್ಲೆಯಲ್ಲಿ ಇರುವ ಮರಳು ನಮ್ಮ ಜಿಲ್ಲೆಯ ಉಪಯೋಗಕ್ಕೆ ಬಳಕೆ ಮಾಡಬೇಕು. ಕೇರಳಕ್ಕೆ ಅಕ್ರಮವಾಗಿ ಸಾಗಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಎಚ್ಚರಿಸಿದ್ದಾರೆ. ಮರಳು ಹೊರ...
ಪುತ್ತೂರು ಡಿಸೆಂಬರ್ 02: ಕೆಎಸ್ಆರ್ ಟಿಸಿ ಬಸ್ ಹಠಾತ್ತ್ ಬ್ರೇಕ್ ಹಾಕಿದ ಪರಿಣಾಮ ಟಿಟಿ ವಾಹನ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಘಟನೆ ಕುಂಬ್ರದಲ್ಲಿ ನಡೆದಿದೆ. ಸುಳ್ಯದಿಂದ ಬರುತ್ತಿದ್ದ ಕೆಸ್ ಆರ್ ಟಿಸಿ ಬಸ್ಸು ಪ್ರಯಾಣಿಕನನ್ನು...
ಕೇರಳ ಡಿಸೆಂಬರ್ 2: ತುಳುವಿನಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾದ ಮತ್ತೆ ಕಾಂತಾರ ಸಿನೆಮಾ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಕಾಂತಾರ’ ಚಿತ್ರದ ನಿರ್ಮಾಪಕ ಹೊಂಬಾಳೆ ಫಿಲಂಸ್ ವಿರುದ್ಧ ‘ವರಾಹ ರೂಪಂ’ ಹಾಡನ್ನು ಬಳಸಿದ್ದಕ್ಕಾಗಿ ಮ್ಯೂಸಿಕ್ ಬ್ಯಾಂಡ್, ತೈಕ್ಕುಡಂ...
ಪುತ್ತೂರು ಡಿಸೆಂಬರ್ 2 : ಕುಡಿದ ಮತ್ತಿನಲ್ಲಿ ಅಣ್ಣನೊಬ್ಬ ತಮ್ಮನನ್ನು ಕೊಲೆ ಮಾಡಿರುವ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ಡಿಸೆಂಬರ್ 1 ರಂದು ರಾತ್ರಿ ನಡೆದಿದೆ. ಕೊಲೆಯಾದವನನ್ನು ಮಾದೇವಪ್ಪ ಎಂದು ಗುರುತಿಸಲಾಗಿದ್ದು, ಹಾವೇರಿ ಜಿಲ್ಲೆಯ...
ಉಡುಪಿ ಡಿಸೆಂಬರ್ 2: ಸುರತ್ಕಲ್ ಟೋಲ್ ಗೇಟ್ ನ್ನು ಬಂದ್ ಮಾಡಿ ಅದರ ಹಣವನ್ನು ಹೆಜಮಾಡಿಯಲ್ಲಿ ವಸೂಲಿಗೆ ಹೊರಟ ಕೇಂದ್ರ ಸರಕಾರದ ಆದೇಶದ ವಿರುದ್ದ ಇದೀಗ ಹೆಜಮಾಡಿಯಲ್ಲಿ ವಿರೋಧ ವ್ಯಕ್ತವಾಗಿದ್ದು, ಮತ್ತೊಂದು ಸುತ್ತಿನ ಹೋರಾಟ ಪ್ರಾರಂಭವಾಗಿದೆ....
ಮಂಗಳೂರು: ಸುರತ್ಕಲ್ನಲ್ಲಿ ವೀರ ಸಾವರ್ಕರ್ ವೃತ್ತ ನಿರ್ಮಾಣ ವಿಷಯ ಪಾಲಿಕೆ ಹಿಂದಿನ ಸಭೆಯಲ್ಲಿ ವಿವಾದ ಸೃಷ್ಟಿದ್ದರೆ, ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಭಾರಿ ಚರ್ಚೆ ನಡೆದು...
ಮಂಗಳೂರು ಡಿಸೆಂಬರ್ 2: ಮಂಗಳೂರಿನ ವಲಯ-1ರ ನಗರ ಮತ್ತು ವಲಯ-2ರ ಗ್ರಾಮಾಂತರ ಪ್ರದೇಶದ ಎಲೆಕ್ಟಿಕ್ ಆಟೋಗಳು, ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಒಳಗೊಂಡಂತೆ ಎಲ್ಲ ವಿಧದ ಆಟೋ ರಿಕ್ಷಾಗಳು ಬಣ್ಣ ಬದಲಾವಣೆ ಮಾಡಿಕೊಳ್ಳುವಂತೆ...
ಮಂಗಳೂರು ಡಿಸೆಂಬರ್ 2 : ಪೋಕ್ಸೋ ಪ್ರಕರಣದಲ್ಲಿ ನಿರಪರಾಧಿಯನ್ನು ಬಂಧಿಸಿದ ಜೈಲಿನಲ್ಲಿಟ್ಟ ಮಹಿಳಾ ಪೊಲಿಸ್ ಅಧಿಕಾರಿಗಳಿಬ್ಬರಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ತಮ್ಮ ಜೇಬಿನಿಂದಲೇ ನೀಡಬೇಕೆಂದು ಎರಡನೇ ಹೆಚ್ಚುವರಿ ಎಫ್ಟಿಎಸ್ಸಿ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ....
ಕೇರಳ ಡಿಸೆಂಬರ್ 02 : ನವ ಜೋಡಿಯ ಪೋಟೋ ಶೂಟ್ ಸಂದರ್ಭ ಆನೆಯೊಂದು ವ್ಯಕ್ತಿಯೊಬ್ಬನ್ನು ಹಿಡಿದು ಎಳೆದು ಬಿಳಿಸಿದ ಘಟನೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ...
ಉಡುಪಿ, ಡಿಸೆಂಬರ್ 02 : ಏಡ್ಸ್ ರೋಗದ ಬಗ್ಗೆ ಜಾಗೃತರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದಾಗ ಮಾತ್ರ ಈ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ನಗರದ ಮಿನಿ ಟೌನ್...