DAKSHINA KANNADA
ಸುಳ್ಯ: ಕಲ್ಲುಗುಂಡಿ ಬಳಿ ಶಾಟ್ ಸರ್ಕೂಟ್ ಗೆ ಹೊತ್ತಿಉರಿದ ಅಂಗಡಿಗಳು

ಸುಳ್ಯ, ಜುಲೈ 17: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಕಲ್ಲುಗುಂಡಿ ಬಳಿ ಮೂರು ಅಂಗಡಿಗಳು ಶಾಟ್ ಸರ್ಕೂಟ್ ಗೆ ಹೊತ್ತಿ ಉರಿದ ಘಟನೆ ನಡೆದಿದೆ.
ಸುಳ್ಯದ ಕಲ್ಲುಗುಂಡಿ ಎಂಬಲ್ಲಿ ನಿನ್ನೆ ತಡರಾತ್ರಿ ಮೂರು ಅಂಗಡಿಗಳು ಹೊತ್ತಿ ಉರಿದಿದೆ. ಒಂದು ಅಂಗಡಿಯಲ್ಲಿ ಪತ್ತೆಯಾದ ಗ್ಯಾಸ್ ಸಿಲಿಂಡರ್ ಗಳ ದಾಸ್ತಾನು ಪತ್ತೆಯಾಗಿದ್ದು, ಸಿಲಿಂಡರ್ ಗಳ ಸ್ಪೋಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯ ನಿಯಂತ್ರಿಸಿದೆ.
