ಸುಬ್ರಹ್ಮಣ್ಯ ಎಪ್ರಿಲ್ 03: ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಸವಾರ ನಿವೃತ್ತಿ ಎಎಸ್ ಐಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯದಲ್ಲಿ ಭಾನುವಾರ ನಡೆದಿದೆ.

ಮೃತರನ್ನು ಕುಲ್ಕುಂದ ನಿವಾಸಿ ಎ.ಪಿ. ಗೌಡ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದ ಬಳಿ ಅಪಘಾತ ಸಂಭವಿಸಿದೆ.