FILM
ರಸ್ತೆ ಅಪಘಾತದಲ್ಲಿ ಖ್ಯಾತ ಯುಟ್ಯೂರ್ ದೇವರಾಜ್ ಪಟೇಲ್ ಸಾವು…!!

ರಾಯಪುರ ಜೂನ್ 27 : ದಿಲ್ ಸೇ ಬೂರಾ ಮತ್ ಮಾನನಾ ಖ್ಯಾತಿಯ ಛತ್ತೀಸ್‌ಗಡದ ಖ್ಯಾತ ಯುಟ್ಯೂಬರ್ ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ವಿಡಿಯೊ ಶೂಟಿಂಗ್ ಮುಗಿಸಿಕೊಂಡು ಬೈಕ್‌ನಲ್ಲಿ ರಾಯಪುರಕ್ಕೆ ಹಿಂತಿರುವಾಗ ಬೈಕ್ ಮತ್ತು ಟ್ರಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದೇವರಾಜ್ ಬೈಕಿನ ಹಿಂದೆ ಕುಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದೇವರಾಜ್ ಯುಟ್ಯೂಬರ್ ಮಾತ್ರವಲ್ಲದೇ ಅವರು ಕಾಮಿಡಿಯನ್ ಸಹ ಆಗಿದ್ದರು. ಸ್ಟ್ಯಾಂಡ್‌ಆಫ್ ಕಾಮಿಡಿ ಸೇರಿದಂತೆ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.

Continue Reading