FILM
ಕುಂದಾಪುರ ಚೆಲುವೆ ಭೂಮಿ ಶೆಟ್ಟಿ ಪೋಟೋಗೆ ಶಾಕ್ ಆದ ಅಭಿಮಾನಿಗಳು…!!
ಬೆಂಗಳೂರು ಜುಲೈ 12: ಕಿನ್ನರಿ ಧಾರವಾಹಿ ಮೂಲಕ ಮನೆ ಮಾತಾಗಿದ್ದ ಕುಂದಾಪುರದ ಚೆಲುವೆ ನಟಿ ಭೂಮಿ ಶೆಟ್ಟಿ ಇದೀಗ ತಮ್ಮ ಪೋಟೋ ಒಂದರ ಮೂಲಕ ಸುದ್ದಿಯಾಗಿದ್ದಾರೆ.
ʼಇಕ್ಕಟ್ʼ ಎಂಬ ಸಿನಿಮಾದ ಮೂಲಕ ಪ್ರೇಕ್ಷಕ ಮಹಾಶಯರ ಮನ ಗೆದ್ದಿರುವ ಭೂಮಿ ಶೆಟ್ಟಿ . ಇದೀಗ ಭೂಮಿ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಿನ್ನರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಸದಾ ಬೈಕ್ ರೈಡ್, ಟ್ರೀಪ್, ಹೊಸ ತಾಣಗಳ ಅನ್ವೇಷಣೆ ಮಾಡುವ ಕುಂದಾಪುರ ಚೆಲುವೆ ತಮ್ಮ ಹಾಟ್‌ನೆಸ್‌ಗೂ ಹೆಸರುವಾಸಿ. ಭೂಮಿ ಆಗಾಗ ತಮ್ಮ ಗ್ಲಾಮರಸ್ ಫೋಟೋ ಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಇದೀಗ ಭೂಮಿ ಹಾಟ್ ಕ್ಲೇವೆಜ್ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿ ನಟಿ ಎದೆ ಕಾಣುವಂತೆ ಬಟ್ಟೆ ತೊಟ್ಟಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಸರಿಯಾಗಿ ಮೈತುಂಬಾ ಬಟ್ಟೆ ಹಾಕಮ್ಮ ಅಂತ ನೆಟಿಜನ್ಸ್ ತರಾಟೆಗೆ ತೆಗೆದುಕೊಂಡಿದ್ದಾರೆ
You must be logged in to post a comment Login