LATEST NEWS
ಕೆಸರಲ್ಲಿ ಸಿಲುಕಿದ ಕೃಷಿ ಸಚಿವ ಬಿಸಿ ಪಾಟೀಲ್ ಕಾರು…..!!

ಉಡುಪಿ ಜೂನ್ 26: ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಉಡುಪಿಯ ಕಡೆಕಾರ್ ನಲ್ಲಿ ನಡೆದ ಹಡಿಲು ಭೂಮಿ ಕೃಷಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ ಸಿ ಪಾಟೀಲ್ ರವರ ಕಾರು ಕೆಸರು ಗದ್ದೆಯಲ್ಲಿ ಸಿಲುಕಿದ ಘಟನೆ ನಡೆದಿದೆ.
ಭಾರಿ ಮಳೆಗೆ ತೇವಗೊಂಡಿದ್ದ ಗದ್ದೆಯಲ್ಲಿ ಸಚಿವರ ಕಾರು ಸಿಕ್ಕಿಹಾಕಿಕೊಂಡಿದ್ದು, ಕೆಸರಿನಿಂದ ಕಾರು ಮೇಲೆತ್ತಲು ಕೆಲಕಾಲ ಪರದಾಟ ಪಡಬೇಕಾಗಿತ್ತು. ಕೃಷಿ ಚಟುವಟಿಕೆ ಭಾಗಿಯಾಗಿದ್ದ ಯುವಕರು, ಸಚಿವರ ಕಾರನ್ನು ತಳ್ಳಿ ಮೇಲೆ ಎತ್ತಿದ್ದಾರೆ.

Continue Reading