LATEST NEWS
ಔರಾ ಯುನಿಸೆಕ್ಸ್ ಹೇರ್ ಸೆಲೂನ್ ನ ನೂತನ ಶಾಖೆ – ಜೈಲ್ ರೋಡ್‌ನ ದಿವ್ಯಾ ಎನ್‌ಕ್ಲೇವ್ ನಲ್ಲಿ ಶುಭಾರಂಭ

ಮಂಗಳೂರು ಜೂನ್ 03: ಮಂಗಳೂರಿನ ಕದ್ರಿಯ ಶಿವಭಾಗ್ ರೋಡ್ ಸಮೀಪದಲ್ಲಿ ಔರಾ ಯುನಿಸೆಕ್ಸ್ ಹೇರ್ ಸೆಲೂನ್ ಕಳೆದ 3 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಇದೀಗ ಮತ್ತೊಂದು ನೂತನ ಶಾಖೆಯನ್ನು ನಗರದ ಜೈಲ್ ರೋಡ್‌ನ ದಿವ್ಯಾ ಎನ್‌ಕ್ಲೇವ್ ಕಟ್ಟಡದಲ್ಲಿ ಇತ್ತೀಚಿಗೆ ಶುಭಾರಂಭಗೊಂಡಿದೆ. ಉದ್ಘಾಟನಾ ಪ್ರಯುಕ್ತ ಔರಾ ಯುನಿಸೆಕ್ಸ್ ಹೇರ್ ಸೆಲೂನ್‌ನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನ ನೀಡುತ್ತಿದೆ.
ಈಗಾಗಲೇ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ಕದ್ರಿಯ ಶಿವಭಾಗ್ ರೋಡ್ ಸಮೀಪದಲ್ಲಿನ ಜೌರಾ ಯುನಿಸೆಕ್ಸ್ ಹೇರ್ ಸೆಲೂನ್, ಅತ್ಯುತ್ತಮ ರೀತಿಯಲ್ಲಿ ಸೇವೆಯನ್ನು ನೀಡುವ ಸೈ ಎನ್ನಿಸಿಕೊಂಡಿದೆ. ನುರಿತು ಸಿಬ್ಬಂದಿಗಳು ಇಲ್ಲಿ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಮೂರು ವರ್ಷಗಳಿಂದ ಕಾರ್ಯಾಚರಿಸುತ್ತಾ ಬಂದಿರುವ ಜೌರಾ ಯುನಿಸೆಕ್ಸ್ ಹೇರ್ ಸೆಲೂನ್ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡಿದೆ. ಎಲ್ಲಾ ರೀತಿಯ ಸೇವೆಯನ್ನು ನೀಡಲು ಪಣತೊಟ್ಟಿದೆ. ಹೇರ್ ಕಟ್, ಹೇರ್ ಸ್ಟೈಲ್, ಕೇರೆಟಿಯನ್, ಮೆನಿಕ್ಯೂರ್, ಪೆಡಿಕ್ಯೂರ್, ಫೆಶಿಯಲ್, ಮೇಕಪ್, ಹೀಗೆ ವಿವಿಧ ರೀತಿಯ ಸೇವೆಯನ್ನ ನೀಡುತ್ತಿದ್ದೇವೆ ಎಂದು ಪೂರ್ಣ ಭಂಡಾರಿ ಅವರು ಮಾಹಿತಿ ನೀಡಿದ್ರು.

ಇದೀಗ ಇವರ ಮತ್ತೊಂದು ನೂತನ ಶಾಖೆಯನ್ನು ನಗರದ ಜೈಲ್ ರೋಡ್‌ನ ದಿವ್ಯಾ ಎನ್‌ಕ್ಲೇವ್ ಕಟ್ಟಡದಲ್ಲಿ ಔರಾ ಯುನಿಸೆಕ್ಸ್ ಹೇರ್ ಸೆಲೂನ್ ಇತ್ತೀಚಿಗೆ ಶುಭಾರಂಭಗೊಂಡಿದೆ. ವಿಶಾಲವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ಎಲ್ಲಾ ತರದ ಹೇರ್ ಕಟ್ಟಿಂಗ್, ಸ್ಕ್ರಿನ್ ಸರ್ವೀಸ್ಸ್ ,ನೇಲ್ , ಮೇಕಪ್, ಹೀಗೆ ವಿವಿಧ ರೀತಿಯಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಲಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಜೈಲ್ ರೋಡ್‌ನಲ್ಲಿ ಔರಾ ಯುನಿಸೆಕ್ಸ್ ಹೇರ್ ಸೆಲೂನ್ ಉದ್ಘಾಟನೆಗೊಂಡಿದ್ದು, ಇದೀಗ ಉದ್ಘಾಟನಾ ಪ್ರಯುಕ್ತ ಜೂನ್ ೧ರಿಂದ ಜುಲೈ ಅಂತ್ಯವರೆಗೂ ವಿಶೇಷ ಆಫರ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಇದರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಆಫರ್ ಕೂಡ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲಾ ಐಡಿ ಕಾರ್ಡ್‌ಗಳನ್ನು ಹೊಂದಿರಬೇಕಾಗಿದೆ ಎಂದು ಔರಾ ಯುನಿಸೆಕ್ಸ್ ಹೇರ್ ಸೆಲೂನ್ ಪಾಲುದಾರರಾದ ಚೇತನ ಅವರು ಹೇಳಿದರು.
ಔರಾ ಯುನಿಸೆಕ್ಸ್ ಹೇರ್ ಸೆಲೂನ್ ನಗರದ ಕದ್ರಿಯ ಶಿವಭಾಗ್ ಮತ್ತು ಜೈಲ್ ರೋಡ್‌ನಲ್ಲಿ ಸಮೀಪದಲ್ಲಿ ಶಾಖೆಯೂ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಾ ಬಂದಿರುವ ಸೆಲೂನ್, ಗ್ರಾಹಕರಿಗೆ ಇನ್ನಷ್ಟು ಆಶಾದಾಯಕ ಸೇವೆ ನೀಡಲು ಸನ್ನದ್ಧರಾಗಿದೆ. ಎರಡು ಶಾಖೆಗಳು ನಗರದಲ್ಲಿ ಕಾರ್ಯಾಚರಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಪಡೆದುಕೊಂಡಿದೆ. ಜೈಲ್ ರೋಡ್‌ನಲ್ಲಿ ಔರಾ ಯುನಿಸೆಕ್ಸ್ ಹೇರ್ ಸೆಲೂನ್‌ನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನ ನೀಡುತ್ತಿದೆ.