LATEST NEWS
ಹೊಟೇಲ್ ನ ಕಿಟಕಿ ಬಾಗಿಲು ಹಾಕುವುದನ್ನು ಮರೆತ ಜೋಡಿ – ಹೊರಗಡೆ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್

ಜೈಪುರ ಜೂನ್ 20: ಹೋಟೆಲ್ ಕೋಣೆಯೊಳಗೆ ಜೋಡಿಗಳು ಕಿಟಕಿಯ ಬಾಗಿಲು ಹಾಕದೆ ಆತ್ಮೀಯ ಕ್ಷಣದಲ್ಲಿ ತೊಡಗಿರುವ ವೀಡಿಯೊ ವೈರಲ್ ಆಗಿದೆ. ಜೈಪುರದ ಪಂಚತಾರಾ ಹೊಟೇಲ್ ಒಂದರಲ್ಲಿ ಈ ಘಟನೆ ನಡೆದಿದ್ದು, ದಾರಿಹೋಕರೊಬ್ಬರು ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ.
ಜೈಪುರದ ಹಾಲಿಡೇ ಇನ್ನಲ್ಲಿ ಹೊಟೇಲ್ ರೂಂ ಬುಕ್ ಮಾಡಿರುವ ಜೋಡಿಗಳು ರಾತ್ರಿ ವೇಳೆ ತಮ್ಮ ರೂಂ ನ ಕಿಟಿಕಿಯ ಕರ್ಟನ್ ಹಾಕುವುದನ್ನು ಮರೆತಿದ್ದಾರೆ. ಈ ವೇಳೆ ಜೋಡಿ ರಾಸಲೀಲೆಯಲ್ಲಿ ತೋಡಿಗಿದ್ದಾರೆ. ಇದು ರಸ್ತೆಯಲ್ಲಿ ಸಂಚರಿಸುತ್ತಿರುವವರಿಗೆ ಪುಕ್ಕಟೆ ಮನರಂಜನೆ ನೀಡಿದೆ. ಯಾರೊ ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಆಗಿತ್ತು ಎಂದು ವರದಿಯಾಗಿದೆ.
