Connect with us

JYOTHISHYA

ಶ್ರೀ ಹನುಮಾನ್ ದೇವರ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ಯಶಸ್ಸು ಮತ್ತು ಗೌರವ ಸಿಗಲಿದೆ. ಅನಗತ್ಯ ತೊಂದರೆ ನೀಡುವ ಜನಗಳು ಸುಮ್ಮನಾಗುವರು. ಚಿನ್ನಾಭರಣ ಖರೀದಿ ಪ್ರಕ್ರಿಯೆ ನಡೆಯಲಿದೆ. ಹಳೆಯ ಬಾಕಿಗಳು ಸರಾಗವಾಗಿ ಪಡೆದುಕೊಳ್ಳುವಿರಿ. ಕೆಲವೊಮ್ಮೆ ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಮುನ್ನ ಆದಷ್ಟು ಆಲೋಚಿಸಿ ಮುನ್ನಡೆಯುವುದು ಕ್ಷೇಮ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ:

ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಮೂರನೇ ವ್ಯಕ್ತಿಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ವ್ಯವಹಾರಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ಕೆಲಸ ಅಥವಾ ಸ್ಥಳ ಬದಲಾವಣೆಗೆ ಉತ್ತಮ ಅವಕಾಶಗಳು ಸಿಗಲಿದೆ. ಸರ್ಕಾರಿ ನೌಕರಿಯ ಅಪೇಕ್ಷೆಗಳಿಗೆ ಉತ್ತಮ ಫಲ ಕಾಣಬಹುದಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ಕುಟುಂಬದ ಭದ್ರತೆಯ ದೃಷ್ಟಿಯಿಂದ ಕೆಲವು ಮಾರ್ಪಾಡುಗಳನ್ನು ಮಾಡುವಿರಿ. ಹಿರಿಯರ ಜೊತೆಗೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ. ಸ್ವಂತ ಕಾರ್ಯಗಳನ್ನು ಮಾಡುವ ಬಯಕೆ ಸಾಕ್ಷಾತ್ಕಾರ ವಾಗಲಿದೆ. ಜನ ಮೆಚ್ಚುವಂತಹ ಕಾರ್ಯಗಳನ್ನು ನೀವು ಇಂದು ಮಾಡಲಿದ್ದೀರಿ. ಆರ್ಥಿಕ ದೃಷ್ಟಿಯಿಂದ ಮಧ್ಯಮ ಗತಿಯ ಸಾಧನೆಯಾಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ವಿರೋಧಿ ವರ್ಗಗಳ ಉಪಟಳ ಹೆಚ್ಚಾಗಿ ಕಂಡು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಉತ್ಸಾಹಭರಿತವಾಗಿ ಕೆಲಸದಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತೀರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಬಹುಅವಶ್ಯ. ಹಣಕಾಸಿನ ಹೂಡಿಕೆಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಪತ್ನಿ ನಿಮ್ಮಲ್ಲಿ ಇಂದು ವಿಶೇಷವಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಬಹುದಿನಗಳಿಂದ ಕಾಯುತ್ತಿರುವ ಅವಕಾಶ ಇಂದು ನಿಮಗೆ ಸಿಗಲಿದೆ. ಪ್ರೇಮಿಗಳಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಹೊಸ ಯೋಜನೆಗಳಲ್ಲಿ ನಿರೀಕ್ಷಿತ ಲಾಭ ಹೆಚ್ಚಾಗುತ್ತದೆ . ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ ಆಗಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಸಂಗಾತಿಯೊಡನೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ಯಂತ್ರೋಪಕರಣ ಖರೀದಿಗಳಿಗೆ ಆದ್ಯತೆ ನೀಡುವಿರಿ. ನಿಮ್ಮ ಕೆಲವು ಮಾತುಗಳು ಇನ್ನೊಬ್ಬರನ್ನು ಹೀಯಾಳಿಸುವ ಹಾಗೆ ಇರಬಹುದು ಆದಷ್ಟು ಮಾತಿನಲ್ಲಿನ ನಿಗಾ ಇರಲಿ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಿಕೊಳ್ಳಬೇಡಿ. ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದು ಒಳಿತು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ಕೆಲವು ಮಾತುಗಳಿಂದ ಮನಸ್ಸಿಗೆ ಸಂಕಟ. ಹೂಡಿಕೆಗಳಲ್ಲಿ ಜಾಗ್ರತೆ ವಹಿಸಿ. ಕುಟುಂಬದವರ ಮಾತುಗಳನ್ನು ಪಾಲಿಸುವುದು ಲಾಭ. ಕೆಲಸದಲ್ಲಿನ ಶಿಸ್ತಿನಿಂದ ಪ್ರಮಾದಗಳು ಜರುಗಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ನಿಮ್ಮ ಧೈರ್ಯ ಬಲಿಷ್ಠತೆ ಇವುಗಳು ತೋರ್ಪಡಿಕೆಗಾಗಿ ಅಲ್ಲ. ಕೆಲವು ದುಸ್ಸಾಹಸಕ್ಕೆ ಕೈ ಹಾಕುವುದು ನಿಮಗೆ ಹಿತವಲ್ಲ. ಹಣಕಾಸಿನ ಸ್ಥಿತಿಯು ಹಳೆಯ ಯೋಜನೆಗಳಿಂದ ಲಾಭದಾಯಕವಾಗಲಿದೆ. ನಿಮ್ಮ ಸಾಧನೆಯಿಂದಲೇ ಖ್ಯಾತಿ ಪಡೆಯುತ್ತೀರಿ. ಸಂಗಾತಿಯೊಡನೆ ಪ್ರೀತಿಯಿಂದ ಇರುವುದು ಒಳ್ಳೆಯ ಬೆಳವಣಿಗೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ನಿಮ್ಮ ವಿವೇಚನಾರಹಿತ ಆರ್ಥಿಕ ಚಟುವಟಿಕೆಯು ಸಮಸ್ಯೆಯಲ್ಲಿ ಸಿಲುಕಬಹುದು. ಕುಟುಂಬದವರ ವಿಶ್ವಾಸ ಗೆಲ್ಲುವುದು ಮುಖ್ಯ. ನಿಮ್ಮ ಕಷ್ಟದ ಸಂದರ್ಭದಲ್ಲಿ ನಿಮ್ಮ ಪತ್ನಿ ನಿಮ್ಮನ್ನು ಕೈ ಹಿಡಿದು ನಡೆಸುವವರು. ಉದ್ಯಮ ವಲಯದಲ್ಲಿ ಗುಣಮಟ್ಟದ ವಸ್ತುಗಳ ತಯಾರಿಕೆಯು ನಿಮಗೆ ಲಾಭ ತಂದುಕೊಡುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ಇಂದು ನೀವು ಮುಕ್ತ ವಾತಾವರಣ ಬಯಸುವಿರಿ. ಪರಿಸರದ ಒಂದು ಭಾಗವಾಗಿ ಆನಂದಿಸುವಿರಿ. ಹೊಸ ಉದ್ಯೋಗ ಅವಕಾಶಗಳು ಸಿಗಲಿದೆ. ಆತ್ಮೀಯ ವರ್ಗದ ಜನಗಳ ಚುಚ್ಚು ಮಾತು ನಿಮ್ಮನ್ನು ಚಿಂತೆ ಗೊಳಿಸುತ್ತದೆ. ಪತ್ನಿಯ ಮನೆ ಕಡೆಯಿಂದ ಕಿರಿಕಿರಿ ಸಾಧ್ಯತೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *