JYOTHISHYA
ಶ್ರೀ ಮಲೈ ಮಹದೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

ಮೇಷ:

ಸ್ನೇಹಪರ ಜೀವಿಯಾದ ನೀವು ಈ ದಿನ ನಿಮ್ಮ ಬಾಂಧವ್ಯವನ್ನು ಗಟ್ಟಿಯಾಗಿಸಲು ಪ್ರಯತ್ನಿಸುತ್ತೀರಿ. ವೈಯಕ್ತಿಕ ಸಮಸ್ಯೆಗಳನ್ನು ನಿಖರವಾಗಿ ಎದುರಿಸಿ ಪರಿಹಾರವನ್ನು ಹುಡುಕಲಿದ್ದೀರಿ. ಬದಲಾವಣೆಯಾದ ಸಮಯದಲ್ಲಿ ಒಡನಾಡಿಗಳೊಂದಿಗೆ ಕಟುವಾದ ಧೋರಣೆ ವ್ಯಕ್ತಪಡಿಸುವುದು ಸರಿಯಲ್ಲ. ಕುಟುಂಬದ ಸದಸ್ಯರ ಬೆಂಬಲದಿಂದ ಅನಿರೀಕ್ಷಿತ ಯೋಜನೆಗಳಲ್ಲಿ ಶುಭಫಲಗಳು ಕಂಡುಬರಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಷಭ:
ಅಪರಿಚಿತ ವ್ಯಕ್ತಿಗಳೊಡನೆ ಹೆಚ್ಚಿನ ಮಾತು ಕಾಲಹರಣ ಮಾಡುವುದು ಒಳ್ಳೆಯದಲ್ಲ. ಮಹತ್ವಾಕಾಂಕ್ಷೆಯ ಯೋಜನೆಗಳು ಸಕಾರಾತ್ಮಕವಾಗಿ ಸಿದ್ಧಿಸಲಿದೆ. ಕಚೇರಿ ಕೆಲಸಗಳಲ್ಲಿ ಉತ್ತಮ ರೀತಿಯಾದ ಫಲಿತಾಂಶ ದೊರೆಯಲಿದೆ. ಕೆಲಸದ ವಿಷಯವಾಗಿ ಸಂಭ್ರಮ ಹಾಗೂ ಮುಂಬಡ್ತಿ ಭಾಗ್ಯ ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ:
ನಿಮ್ಮಿಂದ ಔತಣಕೂಟವನ್ನು ಏರ್ಪಡಿಸುವ ಸಾಧ್ಯತೆ ಕಂಡುಬರುತ್ತದೆ. ಕ್ಲಿಷ್ಟಕರವಾದ ಸಮಸ್ಯೆಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಪರಿಹರಿಸುತ್ತೀರಿ. ನಿರೀಕ್ಷಿತ ಧನಾಗಮನ ಸಂತಸ ತರಲಿದೆ. ನೀವು ಪ್ರಕೃತಿ ಪ್ರಿಯರು ಹಾಗಾಗಿ ಪ್ರಾಕೃತಿಕ ಸೌಂದರ್ಯ ವೀಕ್ಷಣೆಯ ಅವಕಾಶ ಕೂಡಿ ಬರಲಿದೆ. ನಿಮ್ಮ ಪ್ರತಿಯೊಂದು ಬೆಳವಣಿಗೆಗೆ ಸಂಗಾತಿಯಿಂದ ಸೂಕ್ತ ಬೆಂಬಲ ದೊರೆಯಲಿದೆ. ಸ್ನೇಹ ಸಹವಾಸದಲ್ಲಿ ಎಚ್ಚರಿಕೆ ಅಗತ್ಯವಾಗಿ ಇರಬೇಕಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ:
ಕೆಲಸಕಾರ್ಯಗಳಲ್ಲಿ ವೇಗ ಪಡೆಯಲಿದೆ ಹಾಗೂ ಸುಲಭವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರುವುದು ಈ ದಿನದ ವಿಶೇಷತೆ. ಕುಟುಂಬದ ಕೆಲವು ವೈಯುಕ್ತಿಕ ನಿಲುವುಗಳನ್ನು ಪಡೆಯುವ ಮೊದಲು ಹಿರಿಯರ ಮಾರ್ಗದರ್ಶನ ಅನುಸರಿಸುವುದು ಒಳ್ಳೆಯದು. ನಿಮ್ಮ ಕೆಲವು ವಿಷಯಗಳಲ್ಲಿ ಸಾಮರ್ಥ್ಯ ಹಾಗೂ ದೃಷ್ಟಿಕೋನ ರೂಪಿಸುವಂತಹ ಅವಕಾಶಗಳು ಸಿಗಲಿದೆ ಇದರಿಂದ ನಿಮ್ಮ ಯೋಜನೆಗಳಿಗೆ ಹೊರಗಿನಿಂದ ಬೆಂಬಲ ಸಿಗಬಹುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಮನಗಂಡು ಹೆಚ್ಚಿನ ಕೆಲಸ ನೀಡುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:
ಇಂದು ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿ ಮೂಡಿಬರಲಿದೆ. ಸಂಗಾತಿಯೊಡನೆ ಸುತ್ತಾಡುವ ಸಾಧ್ಯತೆ ಕಂಡುಬರುತ್ತದೆ, ಅವರ ಮನೋಭಾವನೆಗಳಿಗೆ ನಿಮ್ಮಿಂದ ಸೂಕ್ತ ಸ್ಪಂದನೆ ಸಿಗಲಿದೆ. ಮಾನಸಿಕ ಗೊಂದಲಗಳು ನಿಮಗೆ ಆವರಿಸಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕನ್ಯಾ :
ಸ್ನೇಹಿತ ವರ್ಗದಿಂದ ಅನಗತ್ಯ ಕಿರುಕುಳ ಎದುರಿಸಬೇಕಾದ ಪ್ರಮೇಯ ಬರಲಿದೆ. ನಿಮ್ಮ ಕೆಲವು ಯೋಜನೆಗಳು ಸೂಕ್ತವಾದ ಬಂಡವಾಳವಿಲ್ಲದೆ ಹಳ್ಳ ಹಿಡಿಯಬಹುದಾದ ಸಾಧ್ಯತೆ ಕಂಡುಬರುತ್ತದೆ. ಅನಗತ್ಯ ಪ್ರಯಾಣದಿಂದ ದೇಹಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿವಹಿಸಿ. ಕುಟುಂಬದಲ್ಲಿ ಖರ್ಚುಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಕಾಮಗಾರಿಗಳು ಕುಂಟುತ್ತಾ ವೃತ್ತ ತೆವಳುತ್ತಾ ಸಾಗುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ತುಲಾ :
ಹಳೆಯ ಬಾಕಿ ಕೆಲಸ ಇಂದು ಮುಕ್ತಾಯ ಮಾಡಲಿದ್ದೀರಿ. ನಿಮ್ಮ ವ್ಯಕ್ತಿತ್ವಕ್ಕೆ ಪ್ರಾಮಾಣಿಕತೆಯು ಹಿರಿಮೆ ತಂದುಕೊಡುತ್ತದೆ. ನಿಮ್ಮ ಪ್ರೀತಿಯ ಮಡದಿಗಾಗಿ ಇಂದು ನೀವು ಬಹಳಷ್ಟು ಸಮಯ ನೀಡುವಿರಿ. ಹಾಗೆಯೇ ಅವರನ್ನು ಸಂತೋಷ ಪಡಿಸುವ ಕೆಲಸ ಮಾಡುತ್ತಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಶ್ಚಿಕ :
ಕೆಲಸದಲ್ಲಿನ ಶ್ರದ್ಧೆ ಹಾಗೂ ಪರಿಶ್ರಮ ನಿಮ್ಮನ್ನು ದೊಡ್ಡ ಸ್ಥಾನದಲ್ಲಿ ಇರಿಸುತ್ತದೆ. ಅಧಿಕಾರಿಗಳು ಮತ್ತು ನಿಮ್ಮ ನಡುವೆ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರುವುದು. ನಿಮ್ಮ ವೈಯಕ್ತಿಕ ವಿಷಯದಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಡೆಗಟ್ಟಿರಿ. ಅನಿರೀಕ್ಷಿತ ಹೊಸ ಯೋಜನೆಯೂ ಹೊಸತನದತ್ತ ಕೊಂಡೊಯ್ಯಲಿದೆ. ವ್ಯಾಪಾರಸ್ಥರು ಹಣಕಾಸಿನ ವಿಷಯದಲ್ಲಿ ಎಚ್ಚರವಿರಲಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:
ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸದ ಕಡೆಗೆ ಹುರಿದುಂಬಿಸಿ. ಕೆಲವು ಗುಪ್ತ ಸಂಗತಿಗಳನ್ನು ಯಾರ ಜೊತೆಗೂ ಹಂಚಿಕೊಳ್ಳದಿರಿ. ಇಂದು ನೀವು ಪ್ರೇಮಾಂಕುರದಲ್ಲಿ ಬೀಳಲಿದ್ದಿರಿ ಅದರಲ್ಲಿ ಶುಭ ಫಲಿತಾಂಶ ಬರಲಿದೆ. ಇಂದು ದೂರದ ಪ್ರಯಾಣವನ್ನು ನಿಷೇಧಿಸಿ. ಹಣಕಾಸಿನಲ್ಲಿ ಉತ್ತಮ ವ್ಯವಹಾರ ಕುದುರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಕರ:
ವೈಜ್ಞಾನಿಕ ಸಂಶೋಧಕರಿಗೆ ಕುತೂಹಲದ ವಾತಾವರಣ. ನಿಮ್ಮಲ್ಲಿನ ಸೋಮಾರಿತನದಿಂದ ಕೆಲಸದಲ್ಲಿ ನಷ್ಟ ಹಾಗೂ ಇತರರಿಂದ ಸಮಸ್ಯೆಗಳು ಬರಬಹುದು. ಸಂಘ ಸಹವಾಸದಲ್ಲಿ ಉತ್ತಮರನ್ನು ಮಾತ್ರ ಪಡೆಯಿರಿ. ಕೆಲವು ಜನರ ಸಹಕಾರದಿಂದ ಹಣಕಾಸಿನ ಸ್ಥಿತಿ ಯಲ್ಲಿ ಪ್ರಯೋಜನವಾಗುತ್ತದೆ. ಆದಷ್ಟು ಮೋಜು ಮಸ್ತಿ ಕೂಟಗಳಿಂದ ಆಗುವ ವೆಚ್ಚವನ್ನು ತಡೆಗಟ್ಟಿರಿ. ಮನೆಯವರ ಮಾತನ್ನು ನಿರ್ಲಕ್ಷಿಸಬೇಡಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕುಂಭ:
ಶತ್ರು ಭಾದೆ ನಿಮ್ಮನ್ನು ಸದಾ ಕಾಡುತ್ತಿದೆ ಆದಷ್ಟು ದೂರವಿರಿ. ಮಹತ್ವದ ಯೋಜನೆ ಇಂದು ಸಾಕಾರ ವಾಗಲಿದೆ. ನೀವು ವಾಗ್ದಾನ ನೀಡುವಾಗ ನಿಮ್ಮ ಪರಿಧಿಯನ್ನು ಮೀರದಿರಿ. ಹಣಕಾಸಿನ ಲಾಭದಿಂದ ಹೊಸ ಆಲೋಚನೆ ಹೊಸ ಹುರುಪು ಮೂಡಲಿದೆ. ಅವಕಾಶಗಳು ಉಪಯೋಗಿಸಿಕೊಳ್ಳುವ ಚತುರತೆಯನ್ನು ಬಳಸಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೀನ:
ನಿಮ್ಮ ಉನ್ನತ ಮಟ್ಟದ ಸಾಧನೆ ಜನಮನ್ನಣೆಗಳಿಸುತ್ತಿದೆ. ಸಾಮಾಜಿಕ ಬದ್ಧತೆ ಹಾಗೂ ಹಣಕಾಸಿನ ಸ್ಥಿತಿ ಇಂದು ಉತ್ಕೃಷ್ಟವಾಗಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗಲಿದೆ. ಕುಟುಂಬದಲ್ಲಿನ ಹಳೆಯ ವ್ಯಾಜ್ಯಗಳು ಬಗೆಹರಿಯಲಿವೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262