Connect with us

JYOTHISHYA

ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ದಾಂಪತ್ಯ ಜೀವನದಲ್ಲಿ ಈ ದಿನ ಅವಿಸ್ಮರಣೀಯ ಎನಿಸಬಹುದಾಗಿದೆ. ಪ್ರಣಯದಾಸಕ್ತಿ ನಿಮ್ಮಲ್ಲಿ ಹೆಚ್ಚು ಕಂಡುಬರಲಿದೆ. ಆರ್ಥಿಕ ವ್ಯವಹಾರಗಳು ಹೆಚ್ಚಳವಾಗಲಿದೆ. ವಿನಾಕಾರಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿ ಒಳ್ಳೆಯದಲ್ಲ. ಕುಟುಂಬಸ್ಥರ ಅಭಿಪ್ರಾಯಗಳಿಗೆ ಶಾಂತ ರೀತಿಯಲ್ಲಿ ಕೇಳಿ ಹಾಗೂ ಅದನ್ನು ಅನುಸರಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ: ಕೆಲಸದ ಬಗ್ಗೆ ನಿಮಗೆ ಗೌರವ ಹೆಚ್ಚು ಸಿಗಲಿದೆ. ಸಂಗಾತಿಯೊಡನೆ ಇರುವ ಮನಸ್ತಾಪ ಇಂದು ದೂರವಾಗಲಿದೆ. ಪ್ರೇಮಿಗಳಿಗೆ ಅತಿ ಉತ್ಸಾಹದ ದಿನವಿದು. ಹಳೆಯ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಿ ಕಂಡುಬರುತ್ತದೆ. ಗೃಹ ಖರೀದಿ ಪ್ರಕ್ರಿಯೆಗಳಿಗೆ ಇನ್ನಷ್ಟು ಸಮಯವಕಾಶ ಬೇಕಾಗಿರುವುದು ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ಕೆಲಸದಲ್ಲಿನ ಸಂವಹನ ಮತ್ತು ತಂತ್ರಗಾರಿಕೆಗಳು ಉತ್ತಮ ಫಲ ನೀಡಲಿದೆ. ಈ ದಿನ ಇನ್ನೂ ಹೆಚ್ಚಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಉದ್ಯೋಗದ ಅಭದ್ರತೆಯ ಭಾವನೆ ತೆಗೆದುಹಾಕುವಿರಿ. ಪತ್ನಿಯಿಂದ ಉಡುಗೊರೆ ಪಡೆಯುವ ಅವಕಾಶಗಳು ಸಿಗಲಿದೆ. ನಿಮ್ಮ ಪ್ರೇಮ ಭರಿತ ನೋಟವು ಪ್ರೇಯಸಿಯ ಮನಸನ್ನು ಆನಂದ ಪಡಿಸಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ಕುಟುಂಬದ ಹಿರಿಯರ ಬಗ್ಗೆ ಮತ್ತು ಅವರ ಜವಾಬ್ದಾರಿ ಬಗ್ಗೆ ನಿಗಾ ಇಡಿ. ಕೆಲಸದ ಒತ್ತಡಗಳು ಮತ್ತು ಅಲ್ಲಿನ ಕೆಲವು ಭಿನ್ನಾಭಿಪ್ರಾಯಗಳನ್ನು ಸಶಕ್ತವಾಗಿ ಎದುರಿಸುವಿರಿ. ನಿಮ್ಮ ಆತಂಕದ ಭಾವನೆಯ ತೆಗೆದುಹಾಕಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ. ಆಭರಣದ ಮೇಲೆ ಹೂಡಿಕೆ ಮಾಡುವುದರಿಂದ ಲಾಭ ಹೆಚ್ಚಳವಾಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ಜೀವನದ ಅಭಿವೃದ್ಧಿಗಾಗಿ ವಿಶೇಷ ಆಲೋಚನೆಗಳು ಹೊಳೆಯುತ್ತದೆ. ನಿಮ್ಮ ಸಂಕಷ್ಟಗಳನ್ನು ಪಾರುಮಾಡಿ ಸುಸ್ಥಿರವಾದ ಆರ್ಥಿಕ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಆಲೋಚನೆಗಳನ್ನು ಆಚರಣೆಗೆ ತರುವುದು ಸೂಕ್ತ. ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳು ಹೆಚ್ಚಾಗಲಿದೆ. ನಿಮ್ಮಲ್ಲಿನ ಮುನಿಸಿಕೊಳ್ಳುವ ಸ್ವಭಾವವನ್ನು ಆದಷ್ಟು ತೆಗೆದುಹಾಕುವುದು ಉತ್ತಮ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಆದಾಯಗಳಲ್ಲಿ ನಿರೀಕ್ಷಿತ ಫಲಿತಾಂಶಗಳು ಬರಲಿದೆ. ಸಂಜೆಯ ವೇಳೆಗೆ ನಿಮ್ಮ ಆಕಾಂಕ್ಷೆಯ ಕಾರ್ಯಗಳು ನೆರವೇರಲಿವೆ. ಉದ್ಯೋಗದಲ್ಲಿ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಹೊಣೆಗಾರಿಕೆ ನಿಮ್ಮದಾಗಿದೆ. ಹೂಡಿಕೆಗಳು ಲಾಭಾಂಶದಿಂದ ಕೂಡಿರುತ್ತದೆ. ಮಧ್ಯವರ್ತಿ ಕೆಲಸಗಾರರಲ್ಲಿ ಉತ್ತಮ ಆದಾಯ ನಿರೀಕ್ಷಿಸಬಹುದಾಗಿದೆ. ಮಕ್ಕಳಿಂದ ಸಂತಸದ ವಾತಾವರಣ ಕಂಡುಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ಪ್ರೇಮಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಬಹುದು ಆದಷ್ಟು ಲಘುವಾಗಿ ಮಾತನಾಡಿ ಪೇಚಿಗೆ ಸಿಲುಕಬೇಡಿ. ಸೋಲುಗಳು ನಿಮ್ಮ ಜೀವನದ ಬಹುದೊಡ್ಡ ಪಾಠ ಕಲಿಸಿಕೊಡುತ್ತದೆ ಆದಷ್ಟು ದರ್ಪ ಸ್ವಭಾವವನ್ನು ತ್ಯಜಿಸಿ. ಚರ್ಚಾ ಕೋಟಗಳಲ್ಲಿ ವಾದ-ವಿವಾದಗಳು ವಿವಾದ ಸ್ವರೂಪ ಪಡೆಯಬಹುದು ಎಚ್ಚರವಹಿಸಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ನಿಮ್ಮ ಕ್ರಿಯಾತ್ಮಕ ಚಟುವಟಿಕೆಯಿಂದ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಆರೋಗ್ಯದಲ್ಲಿ ಸಮಸ್ಯೆ ಬರುವ ಸಾಧ್ಯತೆ ಇದೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದು ಒಳಿತಲ್ಲ. ಸಂಗಾತಿಯೊಡನೆ ಪ್ರೇಮದಿಂದ ಇರುವುದನ್ನು ರೂಡಿಸಿಕೊಳ್ಳಿ, ಇದು ನಿಜಕ್ಕೂ ಸಂತೋಷ ನೀಡುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ಶೈಕ್ಷಣಿಕ ಉನ್ನತಿಗೆ ಪರಿಶ್ರಮ ಅತ್ಯಂತ ಅಗತ್ಯವಾಗಿದೆ. ನಿಮ್ಮ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಹೋದರರ ಜೊತೆ ವಾಗ್ವಾದ ಒಳ್ಳೆಯದಲ್ಲ. ಕೆಲವು ಯೋಜಿತ ಕಾರ್ಯಗಳಿಗೆ ಸಂಗಾತಿಯ ಮಾತನ್ನು ಆಲಿಸುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ನಿಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಗೃಹ ಸಂಬಂಧಿತ ಕೆಲಸಗಳಿಂದ ಅಧಿಕ ಖರ್ಚು ಬರುತ್ತದೆ. ವ್ಯವಹಾರ ವಿಸ್ತರಣೆ ಮಾಡುವ ಸಂದರ್ಭವಿದೆ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ,ಸಾಲ ಬಾದೆ ಹೆಚ್ಚಾಗುವ ಸಂದರ್ಭ ಬರಲಿದೆ. ವಿಭಿನ್ನ ವಿಚಾರಗಳಿಂದ ನಿಮ್ಮ ಕಾರ್ಯ ಯೋಜನೆ ಅಸ್ತಿತ್ವಕ್ಕೆ ಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಆರ್ಥಿಕ ಯೋಜನೆಗಳಲ್ಲಿ ಲಾಭಕರವಾಗಿ ಮಾರ್ಪಡಿಸಲು ಪ್ರಯತ್ನಿಸಿ ಮತ್ತು ಕ್ರಿಯಾತ್ಮಕ ಚಟುವಟಿಕೆ ಅಗತ್ಯವಾಗಿದೆ. ಕೆಲವು ಮೋಸದ ವ್ಯವಹಾರ ಜಾಲದಲ್ಲಿ ಬೀಳದಿರಿ. ಗುರುಹಿರಿಯರ ಅಭಿಪ್ರಾಯದಂತೆ ನಡೆಯಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *