Connect with us

    LATEST NEWS

    ಮತ್ತೊಂದು ಬಲಿ ಪಡೆದ ಎಂಡೋಸಲ್ಫಾನ್

    ಮತ್ತೊಂದು ಬಲಿ ಪಡೆದ ಎಂಡೋಸಲ್ಫಾನ್

    ಪುತ್ತೂರು ಸೆಪ್ಟೆಂಬರ್ 5: ಮಾರಕ ಎಂಡೋಸಲ್ಪಾನ್ ಮತ್ತೊಂದು ಬಲಿ ಪಡೆದಿದೆ. ಪುತ್ತೂರು ತಾಲೂಕಿನ ಒಳಮೊಗ್ರು ನಿವಾಸಿ ಪುಷ್ಟಾವತಿ ಮೃತ ಸಂತ್ರಸ್ಥೆ.

    ಎಂಡೋಸಲ್ಫಾನ್ ಸಂತ್ರಸ್ಥೆ ಪುಷ್ವಾವತಿ (26) ಕಳೆದ ನಾಲ್ಕು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿದ್ದರು. ಮಲಗಿದ್ದಲೇ ಇರುವಂತಹ ಸ್ಥಿತಿ ಇದ್ದ ಹಿನ್ನಲೆ ಸರಕಾರ ವಾಟರ್ ಬೆಡ್ ನೀಡುವುದಾಗಿ ಭರವಸೆಯನ್ನು ನೀಡಿತ್ತು. ಆದರೆ ಸರಕಾರದ ಭರವಸೆ ಭರವಸೆಯಾಗೇ ಉಳಿದಿದ್ದು, ಕೊನೆಗೆ ಸಾಯುವ ವರೆಗೂ ಪುಷ್ಪಾವತಿ ಅವರಿಗೆ ಸರಕಾರದಿಂದ ವಾಟರ್ ಬೆಡ್ ಸಿಗಲೇ ಇಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *