LATEST NEWS
ತಮಿಳುನಾಡಿನಲ್ಲಿ ಸಿಂಗಂ ಅಣ್ಣಾಮಲೈ ಗೆ ಸೋಲು

ಕೊಯಂಬತ್ತೂರು ಜೂನ್ 04: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸ್ಪರ್ಧಿಸಿದ್ದ ಕೊಯಂಬತ್ತೂರು ಲೋಕಸಭಾ ಕ್ಷೇತ್ರ ಸೋಲನ್ನು ಅನುಭವಿಸಿದ್ದಾರೆ.
ಅಣ್ಣಾಮಲೈ ಎದುರಾಳಿಗಳಾಗಿ ಡಿಎಂಕೆಯಿಂದ ನಗರದ ಮಾಜಿ ಮೇಯರ್ ಪಿ ಗಣಪತಿ ರಾಜ್ಕುಮಾರ್ ಸ್ಪರ್ಧಿಸಿದ್ದರೆ, ಎಐಎಡಿಎಂಕೆಯಿಂದ ಸಿಂಗೈ ಜಿ ರಾಮಚಂದ್ರನ್ ಸ್ಪರ್ಧಿಸಿದ್ದಾರೆ. ಬಿಜೆಪಿ ತಮಿಳುನಾಡಿನಲ್ಲಿ ತನ್ನ ಖಾತೆ ತೆರೆಯಲು ಸಾಧ್ಯತೆ ಇದ್ದರೆ ಅದು ಅಣ್ಣಾಮಲೈ ಅವರಿಂದ ಎಂಬ ಮಾತು ಕೇಳಿ ಬಂದಿತ್ತು, ಆದರೆ ಮತದಾರ ಮಾತ್ರ ಅಣ್ಣಾಮಲೈ ಅವರ ಕೈಹಿಡಿಯಲಿಲ್ಲ.

Continue Reading