Connect with us

    FILM

    ಐಶ್ವರ್ಯ ರೈ ಅಂದವನ್ನು ಮೀರಿಸುವ ಮಗಳು ಆರಾಧ್ಯಾ

    ಮುಂಬೈ ಜುಲೈ 13: , ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಮಗಳು ಆರಾಧ್ಯಾ ಬಚ್ಚನ್ ತನ್ನ ತಾಯಿಯನ್ನು ಮೀರಿಸುವ ಅಂದ ಹೊಂದಿದ್ದಾರೆ ಎಂಬ ಚರ್ಚೆ ಇದೀಗ ಪ್ರಾರಂಭವಾಗಿದೆ.


    ಅಭಿಷೇಕ್ ಬಚ್ಚನ್ ಅವರಿಗೆ ಐಶ್ವರ್ಯ ರೈ ಡೈವೋರ್ಸ್ ನೀಡುತ್ತಾರೆ ಎಂಬ ಸುದ್ದಿ ಬಳಿಕ ಇದೀಗ ಅಂಬಾನಿ ಕುಟುಂಬದ ಮದುವೆಯಲ್ಲೂ ಅದೇ ರೀತಿಯ ಸುದ್ದಿಯಾಗುತ್ತಿದೆ. ಬಚ್ಚನ್ ಪ್ಯಾಮಿಲಿ ಪೋಟೋಶೂಟ್ ನಲ್ಲಿ ಐಶ್ವರ್ಯ ಹಾಗೂ ಆರಾಧ್ಯ ಸಪರೇಟ್ ಆಗಿ ಬಂದಿರುವುದು ಇದೀಗ ಸುದ್ದಿಗೆ ಗ್ರಾಸವಾಗಿದೆ.


    ಈ ನಡುವೆ ಅಂಬಾನಿ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಐಶ್ವರ್ಯ ರೈ ಮಗಳು ಆರಾಧ್ಯಾ, ಆರಾಧ್ಯಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಆಗಾಗ ಅಮ್ಮನ ಜೊತೆ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಅವರು ಮೊದಲಿಗಿಂತ ಸಖತ್ ಕ್ಯೂಟ್ ಆಗಿದ್ದಾರೆ. ಈ ಕಾರಣಕ್ಕೆ ಎಲ್ಲರ ಗಮನ ಅವರ ಮೇಲೆ ಹೋಗುತ್ತಿದೆ.


    ಆರಾಧ್ಯಾ ತಾಯಿಯ ಸೌಂದರ್ಯವನ್ನೂ ಮೀರಿಸುತ್ತಿದ್ದಾರೆ. ಅವರು ಮುಂದೆ ಚಿತ್ರರಂಗಕ್ಕೆ ಕಾಲಿಡಬಹುದು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಸೆಲೆಬ್ರಿಟಿ ಮಗಳಾಗಿರುವುದರಿಂದ ಸುಲಭದಲ್ಲಿ ಅವರಿಗೆ ಅವಕಾಶ ಸಿಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply