FILM
ಟೋಬಿ ಬೆಡಗಿ ಚೈತ್ರಾ ಜೆ ಆಚಾರ್ ಹಾಟ್ ಪೋಟೋ ಶೂಟ್

ಬೆಂಗಳೂರು ಮೇ 01: ಟೋಬಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಚಿತ್ರದಲ್ಲಿ ಡಿ ಗ್ಲಾಮರ್ ಪಾತ್ರ ಮಾಡಿ ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಖತ್ ಹಾಟ್ ಹಾಟ್ ಪೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಚೈತ್ರಾ ವಿಭಿನ್ನ ರೀತಿಯ ಪೋಟೋ ಶೂಟ್ ಗಳನ್ನು ಮಾಡಿ ಪೋಟೋ ಪೋಸ್ಟ್ ಮಾಡುತ್ತಾ ಇರುತ್ತಾರೆ.

ಈ ನಡುವೆ ಇತ್ತೀಚೆಗೆ ಅವರು ಪೋಸ್ಟ್ ಮಾಡಿರುವ ಪೋಟೋಗಳು ಸಖತ್ ವೈರಲ್ ಆಗಿದ್ದು, ಸಪ್ತಸಾಗರದಾಚೆ ಎಲ್ಲೋ ನಟಿ ಸಖಟ್ ಬೋಲ್ಡ್ ಆಗಿ ಪೋಟೋ ಶೂಟ್ ಮಾಡಿದ್ದಾರೆ.
Continue Reading